ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಿಟ್ಟಾಣಿಯಲ್ಲಿ 1933 ರ ಜನವರಿ 1 ರಂದು ಜನಿಸಿದ್ದರು, ಬಾಲ್ಯದಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ್ದ ಚಿಟ್ಟಾಣಿ ಯಕ್ಷಗಾನದಲ್ಲಿ ಬಹುದೊಡ್ಡ ಪ್ರೇಕ್ಷಕ ವರ್ಗವನ್ನು ಹೊಂದಿದ್ದು, ಯಕ್ಷಗಾನಕ್ಕೆ ಮೊದಲ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟ ಕೀರ್ತಿಗೂ ಚಿಟ್ಟಾಣಿ ಭಾಜನರಾಗಿದ್ದಾರೆ.