ಮಳೆಯಿಂದಾಗಿ ನನ್ನ ಕುಟುಂಬ ಏಳೆಂಟು ಸದಸ್ಯರು ಮನೆಯಲ್ಲೇ ಸಿಲುಕಿದ್ದಾರೆ. ಸಂಪರ್ಕ ಸಾಧ್ಯವಾಗುತ್ತಿಲ್ಲ ಓರ್ವ ಗರ್ಭಿಣಿ ಮಹಿಳೆ ಸಹ ಅಲ್ಲಿದ್ದು ಅವರು ಏನಾಗಿದ್ದಾರೆ ತಿಳಿದಿಲ್ಲ, ಅವರ ಹೆರಿಗೆ ದಿನ ಕೂಡ ನಿಗದಿಯಾಗಿದ್ದು ಅವರನ್ನು ತುರ್ತಾಗಿ ಕುಶಾಲನಗರ, ಪಿರಿಯಾಪಟ್ಟಣಕ್ಕೆ ಕರೆದೊಯ್ಯಬೇಕು. ಕನಿಷ್ಠ ಅವರನ್ನಾದರೂ ಕಾಪಾಡಿ, ಜೀವರಕ್ಷಿಸಿ ಎಂದು ಮನವಿ ಮಾಡಿದರು.