ಕೊಡಗು:  48 ಗಂಟೆಗಳ ಕಾರ್ಯಾಚರಣೆ ಬಳಿಕ ಎನ್ ಡಿ ಆರ್ ಎಫ್ ನಿಂದ 2 ತಿಂಗಳ ಮಗುವಿನ ರಕ್ಷಣೆ! ವಿಡಿಯೋ ವೈರಲ್
ಕೊಡಗು: 48 ಗಂಟೆಗಳ ಕಾರ್ಯಾಚರಣೆ ಬಳಿಕ ಎನ್ ಡಿ ಆರ್ ಎಫ್ ನಿಂದ 2 ತಿಂಗಳ ಮಗುವಿನ ರಕ್ಷಣೆ! ವಿಡಿಯೋ ವೈರಲ್

ಕೊಡಗು: 48 ಗಂಟೆಗಳ ಕಾರ್ಯಾಚರಣೆ ಬಳಿಕ ಎನ್ ಡಿ ಆರ್ ಎಫ್ ನಿಂದ 2 ತಿಂಗಳ ಮಗುವಿನ ರಕ್ಷಣೆ! ವಿಡಿಯೋ ವೈರಲ್

ಧಾರಾಕಾರ ಮಳೆಗೆ ಜಲಾವೃತಗೊಂಡಿರುವ ಕೊಡಗು ಜಿಲ್ಲೆಯಲ್ಲಿ ಬರೊಬ್ಬರಿ 48 ಗಂಟೆಗಳ ಕಾರ್ಯಾಚರಣೆ ಬಳಿಕ 2 ತಿಂಗಳ ಹಸುಗೂಸನ್ನು ಎನ್ ಡಿ ಆರ್ ಎಫ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದು, ಕಾರ್ಯಾಚರಣೆಯ
ಕೊಡಗು: ಧಾರಾಕಾರ ಮಳೆಗೆ ಜಲಾವೃತಗೊಂಡಿರುವ ಕೊಡಗು ಜಿಲ್ಲೆಯಲ್ಲಿ ಬರೊಬ್ಬರಿ 48 ಗಂಟೆಗಳ ಕಾರ್ಯಾಚರಣೆ ಬಳಿಕ 2 ತಿಂಗಳ ಹಸುಗೂಸನ್ನು ಎನ್ ಡಿ ಆರ್ ಎಫ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದು, ಕಾರ್ಯಾಚರಣೆಯ ವಿಡಿಯೋ ವೈರಲ್ ಆಗಿದೆ. 
ಉಕ್ಕಿ ಹರಿಯುತ್ತಿದ ತೊರೆಯ ನಡುವೆ ಜಿಪ್‌ಲೈನ್‌ ಸಹಯದಿಂದ ದಡಕ್ಕೆ ಮಗುವನ್ನು ಎತ್ತಿಕೊಂಡು ಬರುತ್ತಿರುವ ಎನ್ ಡಿ ಆರ್ ಎಫ್ ಸಿಬ್ಬಂದಿಯ ಕಾರ್ಯಾಚರಣೆ ಸಮಾಜಿಕ ಜಾಲತಾಣದಲ್ಲಿ ಎಲ್ಲರ  ಮನಮುಟ್ಟುವಂತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. 
ಕಳೆದ ನಾಲ್ಕು ದಿನಗಳಿಂದ ಕೊಡಗಿನಲ್ಲಿ ತೀವ್ರವಾಗಿ ಮಳೆ ಸುರಿಯುತ್ತಿದ್ದು, ಕನಿಷ್ಠ 6 ಜನರು ಮೃತಪಟ್ಟಿದ್ದಾರೆ.  ಸೇನಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com