ಶ್ರೀರಾಮಚಂದ್ರಾಪುರ ಮಠದ ಆಡಳಿತದಲ್ಲಿರುವ ದೇವಸ್ತ್ಃಆನದ ನಿರ್ವಾಹಕ ಜಿ.ಕೆ. ಹೆಗಡೆ ಮಾತನಾಡಿ, "ಅವರು ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ನಿವೃತ್ತರಾಗಿದ್ದರೂ ಸಹ , ಅವರು ಕೇವಲ ದೇವಾಲಯದ ಕಚೇರಿಯನ್ನು ಸಂಪರ್ಕಿಸಬೇಕು ಮತ್ತು ಅವರ ಗುರುತು (ಐಡೆಂಟಿಟಿ) ತೋರಿಸಿದರೆ . ದೇವಾಲಯದ ಪ್ರಾಧಿಕಾರವು ಸೈನಿಕನನ್ನು ದರ್ಶನ ಪಡೆಯಲು ಅನುವು ಮಾಡಿಕೊಡುತ್ತದೆ. ಸೈನ್ಯ, ನೌಕಾಪಡೆ, ಏರ್ ಫೋರ್ಸ್, ಬಿಎಸ್ಎಫ್ ಮತ್ತು ಸಿಆರ್ ಪಿಎಫ್ ಸೈನಿಕರು ಈ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.