ಶಾಲೆಗೆ ತೆರಳುತ್ತಿದ್ದ ಬಾಲಕಿಗೆ "ನಿನ್ನ ಅಮ್ಮ ಅಸ್ವಸ್ಥರಾಗಿದ್ದಾರೆ" ಎಂದು ಸುಳ್ಳು ಹೇಳಿದ ಆರೋಪಿ ಅಜಿತ್ ಆಕೆಯನ್ನು ಶಾಲಾ ಮಾರ್ಗದಲ್ಲಿರುವ ಕಾಲುಹಾದಿಯ ತೋಟವೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಳಿಕ ವಿದ್ಯಾರ್ಥಿನಿ ಮನೆಗೆ ಬಂದು ತಾಯಿಯಲ್ಲಿ ವಿಷಯ ತಿಳಿಸಿದ್ದು ಮನೆಯವರು ಈ ಸಂಬಂಧ ಗ್ರಾಮಾಂತರ ಪೋಲೀಸ್ ಠಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಬಂಧನವಾಗಿದೆ.