ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಆನ್ ಲೈನ್ ವ್ಯವಸ್ಥೆ: ಸುಮಾರು 2 ಕೋಟಿ ರೂ. ಉಳಿತಾಯ

ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದ ನಂತರ ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದ ನಂತರ ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸುಮಾರು 48 ಲಕ್ಷ ಎ4 ಅಳತೆಯ ಹಾಳೆಗಳನ್ನು ಉಳಿಸಿದೆ. 2017-18ನೇ ಸಾಲಿನ ನಂತರ ಮಂಡಳಿ ವಿದ್ಯಾರ್ಥಿಗಳ ಪರೀಕ್ಷಾ ದಾಖಲಾತಿ, ಫಲಿತಾಂಶ ಘೋಷಣೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಳಿಗಾಗಿ ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದು ಇದರಿಂದ ಸಮಯ, ಹಣ ಮತ್ತು ಹಾಳೆ ಉಳಿತಾಯವಾಗುತ್ತಿದೆ.
ಆನ್ ಲೈನ್ ವ್ಯವಸ್ಥೆಯಿಂದಾಗಿ 2017-18ರಲ್ಲಿ ಮತ್ತು 2018-19ರಲ್ಲಿ ಸುಮಾರು 2 ಕೋಟಿ ಹಣ ನೇರ ಉಳಿತಾಯವಾಗಿದೆ ಎಂದು ಕೆಎಸ್ಇಇಬಿ ನಿರ್ದೇಶಕ ವಿ ಸುಮಂಗಲ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com