ಬೆಂಗಳೂರು: ಬೆಂಗಳುರು ಸಿಟಿ ಪೋಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸುಮಾರು ಮೂರು ಕೋಟಿ ರು ಮೌಲ್ಯದ ರಕ್ತ ಚಂದನ ವಶಕ್ಕೆ ಪಡೆದಿದ್ದಾರೆ.
ರಕ್ತ ಚಂದನ ಕಳ್ಳ ಸಾಗಣೆ ಮಾಡುತ್ತಿದ್ದ ಗುಂಪನ್ನು ಬಂಧಿಸಿದ ಪೋಲೀಸರು 4 ಟನ್ ತೂಕದ ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಾಲ್ಗುತ್ತಿದೆ.
#Karnataka: Bengaluru City Police busted a gang of red sandalwood smugglers and seized red sandalwood weighing 4 tonne, worth more than Rs 3 Crore. pic.twitter.com/Ri2NFkKByw