ಭಾನುವಾರ ನಮ್ಮ ಮೆಟ್ರೋ ಸೇವೆಗಳಲ್ಲಿ ವ್ಯತ್ಯಯ

ಮಹಾಕವಿ ಕುವೇಂಪು ರಸ್ತೆ ಮತ್ತು ರಾಜಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸಿವಿಲ್ ಮೈಂಟೇನೆನ್ಸ್ ಕೆಲಸಗಳಿರುವ ಕಾರಣ ನಾಗಸಂದ್ರ ಮತ್ತು ಮಂತ್ರಿ ಸ್ಕ್ವೇರ್-ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಗ್ರೀನ್ ಲೈನ್ ನಲ್ಲಿ ಭಾನುವಾರ (ಮಾರ್ಚ್ 8) ಬೆಳಿಗ್ಗೆ 7 ರಿಂದ ಬೆಳಿಗ್ಗೆ 9 ರವರೆಗೆ ಮೆಟ್ರೋ ರೈಲು ಸೇವೆಗಳನ್ನು ಸ್ಥಗಿತವಾಗಲಿದೆ.
ನಮ್ಮ ಮೆಟ್ರೋ(ಸಂಗ್ರಹ ಚಿತ್ರ)
ನಮ್ಮ ಮೆಟ್ರೋ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಮಹಾಕವಿ ಕುವೇಂಪು ರಸ್ತೆ ಮತ್ತು ರಾಜಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸಿವಿಲ್ ಮೈಂಟೇನೆನ್ಸ್ ಕೆಲಸಗಳಿರುವ ಕಾರಣ ನಾಗಸಂದ್ರ ಮತ್ತು ಮಂತ್ರಿ ಸ್ಕ್ವೇರ್-ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಗ್ರೀನ್ ಲೈನ್ ನಲ್ಲಿ ಭಾನುವಾರ (ಮಾರ್ಚ್ 8) ಬೆಳಿಗ್ಗೆ 7 ರಿಂದ ಬೆಳಿಗ್ಗೆ 9 ರವರೆಗೆ ಮೆಟ್ರೋ ರೈಲು ಸೇವೆಗಳನ್ನು ಸ್ಥಗಿತವಾಗಲಿದೆ.

 ಗ್ರೀನ್ ಲೈನ್‌ನಲ್ಲಿ. ಬೆಳಿಗ್ಗೆ 9 ರಿಂದ ಸಾಮಾನ್ಯ ಸೇವೆಗ ಪುನಾರಂಬವಾಗಲಿದೆ. ಯೆಲಚೇನಹಳ್ಳಿ ತ್ತು ಮಂತ್ರಿ ಸ್ಕ್ವೇರ್-ಸಂಪಿಗೆ ರಸ್ತೆ ನಡುವಿನ ಗ್ರೀನ್ ಲೈನ್ ನಲ್ಲಿ ಬರುವ ಉಳಿದ ಭಾಗದಲ್ಲಿ, ರೈಲು ಸೇವೆಗಳು ಎಂದಿನಂತೆ ಇರಲಿದೆ.

ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಇರುತ್ತದೆ ಎಂದು ಬಿಎಂಆರ್ಸಿಎಲ್ ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com