ವಲಸೆ ಕಾರ್ಮಿಕರಿಗಾಗಿ ಸೂರು ಕಲ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮುಂದು

ವಲಸೆ ಕಾರ್ಮಿಕರಿಗಾಗಿ ಮೈಸೂರು ನಗರ ಪಾಲಿಕೆ ವಸತಿ ವ್ಯವಸ್ಥೆ ಮಾಡಿಕೊಡಲು ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ವಲಸೆ ಕಾರ್ಮಿಕರಿಗಾಗಿ ಮೈಸೂರು ನಗರ ಪಾಲಿಕೆ ವಸತಿ ವ್ಯವಸ್ಥೆ ಮಾಡಿಕೊಡಲು ಮುಂದಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ನಂತರ ಎಚ್ಚೆತ್ತ ಜಿಲ್ಲಾಡಳಿತ, ಕರ್ಪ್ಯೂ ಹಿನ್ನೆಲೆಯಲ್ಲಿ ವಾಪಸ್ ತಮ್ಮ ಊರಿಗೆ ತೆರಳಿರುವ ವಲಸೆ ಕಾರ್ಮಿಕರಿಗೆ ಸೂರು ನೀಡುತ್ತಿದೆ.

ನಗರದ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪವನ್ನು ವಲಸಿಗರಿಗಾಗಿ ಆಶ್ರಯ ತಾಣವನ್ನಾಗಿಸಿದೆ, ಎನ್ ಜಿ ಒ ಸಹಯೋಗದೊಂದಿಗೆ ಪಾಲಿಕೆ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com