ಬಿ ನೆಗೆಟಿವ್ ಪ್ಲಾಸ್ಮಾಗಾಗಿ ಡಿಸಿಪಿ ಇಶಾ ಪಂತ್ ಶೋಧ: ಸಹಾಯಕ್ಕಾಗಿ ಮನವಿ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ. ಬೆಡ್, ಆಕ್ಸಿಜನ್ ಕೊರತೆ ಸೇರಿ ನಾನಾ ಸಮಸ್ಯೆಗಳಿಂದ ಕೊರೊನಾ ಯೋಧರು ಪರದಾಡುವಂತಾಗಿದೆ.
ಡಿಸಿಪಿ ಇಶಾ ಪಂತ್
ಡಿಸಿಪಿ ಇಶಾ ಪಂತ್
Updated on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ. ಬೆಡ್, ಆಕ್ಸಿಜನ್ ಕೊರತೆ ಸೇರಿ ನಾನಾ ಸಮಸ್ಯೆಗಳಿಂದ ಕೊರೊನಾ ಯೋಧರು ಪರದಾಡುವಂತಾಗಿದೆ.

ಇದೀಗ ಐಪಿಎಸ್​ ಅಧಿಕಾರಿ ಇಶಾ ಪಂತ್​ ಅವರು ಸೂಕ್ತ ಪ್ಲಾಸ್ಮಾ ದಾನಿಗಳ ಶೋಧಕಾರ್ಯದಲ್ಲಿ ತೊಡಗಿದ್ದಾರೆ.

ಕಮಾಂಡ್ ಸೆಂಟರ್ ಡಿಸಿಪಿ‌ ಇಶಾ ಪಂತ್ ಕಳೆದ ಎರಡು ದಿನಗಳಿಂದ B-(ಬಿ ನೆಗೆಟಿವ್) ಪ್ಲಾಸ್ಮಾಗಾಗಿ ಶೋಧ ಕಾರ್ಯ  ನಡೆಸುತ್ತಿದ್ದಾರೆ. ಆದರೆ, ಎಲ್ಲಿಯೂ ಕೂಡ ದೊರಕಿಲ್ಲ. ಹೀಗಾಗಿ ಖುದ್ದು ಅವರೇ ಟ್ವೀಟ್​ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com