ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಸಾಗುವ 10ನೇ ತಿರುವು ರಸ್ತೆಯಲ್ಲಿ ಭೂ ಕುಸಿತ, ಸಂಚಾರಕ್ಕೆ ಅಡ್ಡಿ
ತೀವ್ರ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಖ್ಯಾತ ನಂದಿಬೆಟ್ಟದ 10ನೇ ತಿರುವಿನಲ್ಲಿ ಭಾರೀ ಭೂಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಬಂದ್ ಆಗಿದೆ.
Published: 25th August 2021 11:29 AM | Last Updated: 25th August 2021 04:37 PM | A+A A-

ಭೂ ಕುಸಿತದ ದೃಶ್ಯ
ಚಿಕ್ಕಬಳ್ಳಾಪುರ: ತೀವ್ರ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಖ್ಯಾತ ನಂದಿಬೆಟ್ಟದ 10ನೇ ತಿರುವಿನಲ್ಲಿ ಭಾರೀ ಭೂಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಬಂದ್ ಆಗಿದೆ.
ಕಳೆದ ರಾತ್ರಿಯ ತೀವ್ರ ಮಳೆಗೆ ಭೂ ಕುಸಿತ ಉಂಟಾಗಿದ್ದು ರಸ್ತೆಯ ಮೇಲೆ ಮಣ್ಣು ಬಿದ್ದು ಸದ್ಯ ಅದರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ತಂಡವೊಂದು ಸ್ಥಳದಲ್ಲಿ ಬೀಡುಬಿಟ್ಟಿದ್ದು ಮಣ್ಣು ಕುಸಿತದ ತೆರವು ಕಾರ್ಯ ಮಾಡುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ತೆರವು ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.
#Chikballapura
— Vel Kolar (@ExpressKolar) August 25, 2021
Due to heavy rain on Tuesday night land slide reported in tenth curve of famous Nandi Hills blocking the road.
Chikballapur DC R Latha said a team working on it and will be cleared in few hours@santwana99@ramupatil_TNIE @XpressBengaluru @KannadaPrabha pic.twitter.com/AMUuTOVgii
#Chikballapura
— Vel Kolar (@ExpressKolar) August 25, 2021
DC R Latha said following heavy rain land slide reported in Nandi Hills 10th curve.
PWD authorities taken up work to clear land slide and constructing road as such tourists will not be allowed till work completes.@santwana99 @ramupatil_TNIE @XpressBengaluru pic.twitter.com/rS1G9yz8HU