ಲೋಕಸಭಾ ಚುನಾವಣೆ: 28 ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 28 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿ ಜೆಡಿಎಸ್ ಪಟ್ಟಿ ಬಿಡುಗಡೆ ಮಾಡಿದೆ.
ಜೆಡಿಎಸ್ ನಾಯಕರು
ಜೆಡಿಎಸ್ ನಾಯಕರು

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 28 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿ ಜೆಡಿಎಸ್ ಪಟ್ಟಿ ಬಿಡುಗಡೆ ಮಾಡಿದೆ.

28 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಪಟ್ಟಿ ಬಿಡುಗಡೆ ಮಾಡಿದ್ದು, ಹೆಚ್​ಡಿ ರೇವಣ್ಣ ಅವರನ್ನು ಹಾಸನ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಜೆಡಿಎಸ್ ಉಸ್ತುವಾರಿಗಳ ಪಟ್ಟಿ:

ಚಿಕ್ಕೋಡಿ - ಕೆ.ಪಿ.ಮೇಗಣ್ಣನವರ
ಬೆಳಗಾವಿ - ಶಂಕರ ಮಾಡಳಗಿ
ಬಾಗಲಕೋಟೆ - ಹನುಮಂತ ಮವಿನಮರದ
ವಿಜಯಪುರ - ಭೀಮನಗೌಡ ಬಸನಗೌಡ ಪಾಟೀಲ್ (ರಾಜುಗೌಡ)
ಕಲಬುರಗಿ - ದೊಡ್ಡಪ್ಪ ಶಿವಲಿಂಗಪ್ಪ ಗೌಡ
ರಾಯಚೂರು - ವೆಂಕಟರಾವ್ ನಾಡಗೌಡ
ಬೀದರ್ - ಬಂಡೆಪ್ಪ ಕಾಷೆಂಪೂರ
ಕೊಪ್ಪಳ - ವೆಂಕಟರಾವ್ ನಾಡಗೌಡ
ಬಳ್ಳಾರಿ - ನೆಮೀರಾಜ್ ನಾಯಕ್
ಹಾವೇರಿ - ಮಂಜುನಾಥ್ ಎಸ್ ಗೌಡ ಶಿವಣ್ಣನವರ್
ಧಾರವಾಡ - ಅಲ್ಕೊಡ್ ಹನುಮಂತಪ್ಪ
ಉತ್ತರ ಕನ್ನಡ - ಸೂರಜ್ ಸೋನಿ ನಾಯಕ್
ದಾವಣಗೆರೆ - ಹೆಚ್.ಎಸ್.ಶಿವಶಂಕರ್,
ಶಿವಮೊಗ್ಗ - ಶಾರದಾ ಪೂರ್ಯಾ ನಾಯಕ್
ಉಡುಪಿ-ಚಿಕ್ಕಮಗಳೂರು - ಎಸ್ ವಿ ದತ್ತ
ಹಾಸನ - ಹೆಚ್ ಡಿ ರೇವಣ್ಣ
ದಕ್ಷಿಣ ಕನ್ನಡ - ಬಿ ಎಂ ಫಾರೂಕ್
ಚಿತ್ರದುರ್ಗ - ಕೆಎಂ ತಿಮ್ಮರಾಯಪ್ಪ,
ತುಮಕೂರು - ಸಿ.ಬಿ.ಸುರೇಶ್ ಬಾಬು
ಮಂಡ್ಯ - ಸಾ ರಾ ಮಹೇಶ್
ಮೈಸೂರು-ಕೊಡಗು - ಜಿ.ಟಿ ದೇವೇಗೌಡ
ಚಾಮರಾಜನಗರ - ಕೆ.ಮಹದೇವ್
ಬೆಂಗಳೂರು ಗ್ರಾಮಾಂತರ - ಡಿ.ನಾಗರಾಜಯ್ಯ
ಬೆಂಗಳೂರು ಉತ್ತರ - ಟಿ.ಎನ್.ಜವರಾಯಿ ಗೌಡ,
ಬೆಂಗಳೂರು ಸೆಂಟ್ರಲ್ - ಹೆಚ್.ಎಂ.ರಮೇಶ್ ಗೌಡ
ಬೆಂಗಳೂರು ದಕ್ಷಿಣ - ಕುಪೇಂದ್ರ ರೆಡ್ಡಿ
ಚಿಕ್ಕಬಳ್ಳಾಪುರ - ನಿಸರ್ಗ ನಾರಾಯಣಸ್ವಾಮಿ
ಕೋಲಾರ - ಜಿ.ಕೆ ವೆಂಕಟ ಶಿವಾರೆಡ್ಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com