ಲೋಕಸಭಾ ಚುನಾವಣೆ: 28 ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 28 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿ ಜೆಡಿಎಸ್ ಪಟ್ಟಿ ಬಿಡುಗಡೆ ಮಾಡಿದೆ.
28 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಪಟ್ಟಿ ಬಿಡುಗಡೆ ಮಾಡಿದ್ದು, ಹೆಚ್ಡಿ ರೇವಣ್ಣ ಅವರನ್ನು ಹಾಸನ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಜೆಡಿಎಸ್ ಉಸ್ತುವಾರಿಗಳ ಪಟ್ಟಿ:
ಚಿಕ್ಕೋಡಿ - ಕೆ.ಪಿ.ಮೇಗಣ್ಣನವರ
ಬೆಳಗಾವಿ - ಶಂಕರ ಮಾಡಳಗಿ
ಬಾಗಲಕೋಟೆ - ಹನುಮಂತ ಮವಿನಮರದ
ವಿಜಯಪುರ - ಭೀಮನಗೌಡ ಬಸನಗೌಡ ಪಾಟೀಲ್ (ರಾಜುಗೌಡ)
ಕಲಬುರಗಿ - ದೊಡ್ಡಪ್ಪ ಶಿವಲಿಂಗಪ್ಪ ಗೌಡ
ರಾಯಚೂರು - ವೆಂಕಟರಾವ್ ನಾಡಗೌಡ
ಬೀದರ್ - ಬಂಡೆಪ್ಪ ಕಾಷೆಂಪೂರ
ಕೊಪ್ಪಳ - ವೆಂಕಟರಾವ್ ನಾಡಗೌಡ
ಬಳ್ಳಾರಿ - ನೆಮೀರಾಜ್ ನಾಯಕ್
ಹಾವೇರಿ - ಮಂಜುನಾಥ್ ಎಸ್ ಗೌಡ ಶಿವಣ್ಣನವರ್
ಧಾರವಾಡ - ಅಲ್ಕೊಡ್ ಹನುಮಂತಪ್ಪ
ಉತ್ತರ ಕನ್ನಡ - ಸೂರಜ್ ಸೋನಿ ನಾಯಕ್
ದಾವಣಗೆರೆ - ಹೆಚ್.ಎಸ್.ಶಿವಶಂಕರ್,
ಶಿವಮೊಗ್ಗ - ಶಾರದಾ ಪೂರ್ಯಾ ನಾಯಕ್
ಉಡುಪಿ-ಚಿಕ್ಕಮಗಳೂರು - ಎಸ್ ವಿ ದತ್ತ
ಹಾಸನ - ಹೆಚ್ ಡಿ ರೇವಣ್ಣ
ದಕ್ಷಿಣ ಕನ್ನಡ - ಬಿ ಎಂ ಫಾರೂಕ್
ಚಿತ್ರದುರ್ಗ - ಕೆಎಂ ತಿಮ್ಮರಾಯಪ್ಪ,
ತುಮಕೂರು - ಸಿ.ಬಿ.ಸುರೇಶ್ ಬಾಬು
ಮಂಡ್ಯ - ಸಾ ರಾ ಮಹೇಶ್
ಮೈಸೂರು-ಕೊಡಗು - ಜಿ.ಟಿ ದೇವೇಗೌಡ
ಚಾಮರಾಜನಗರ - ಕೆ.ಮಹದೇವ್
ಬೆಂಗಳೂರು ಗ್ರಾಮಾಂತರ - ಡಿ.ನಾಗರಾಜಯ್ಯ
ಬೆಂಗಳೂರು ಉತ್ತರ - ಟಿ.ಎನ್.ಜವರಾಯಿ ಗೌಡ,
ಬೆಂಗಳೂರು ಸೆಂಟ್ರಲ್ - ಹೆಚ್.ಎಂ.ರಮೇಶ್ ಗೌಡ
ಬೆಂಗಳೂರು ದಕ್ಷಿಣ - ಕುಪೇಂದ್ರ ರೆಡ್ಡಿ
ಚಿಕ್ಕಬಳ್ಳಾಪುರ - ನಿಸರ್ಗ ನಾರಾಯಣಸ್ವಾಮಿ
ಕೋಲಾರ - ಜಿ.ಕೆ ವೆಂಕಟ ಶಿವಾರೆಡ್ಡಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ