ಟಾಪ್‌ಟೆನ್

Updated on

ಯಾನ (ಭೈರಪ್ಪನವರ ಹೊಸ ಕಾದಂಬರಿ)
ಎಸ್.ಎಲ್. ಭೈರಪ್ಪ
ಸಾಹಿತ್ಯ ಭಂಡಾರ, ಬೆಂಗಳೂರು
ಬೆಲೆ: 190
ಬೆಳ್ಳಿ ತಟ್ಟೆ (ಇದರ ತುಂಬಾ ಆಹಾರ ಪದಾರ್ಥಗಳ ಆರೋಗ್ಯಾಂಶಗಳು)
ಡಾ. ಪಿ. ಸದಾನಂದ ಮಯ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 200
ಅಸುರ (ರಾವಣ ಮತ್ತು ಆತನ ಜನಾಂಗದವರ ಕತೆ)
ಆನಂದ ನೀಲಕಂಠನ್
ಅನು: ಬಿ.ಕೆ.ಎಸ್. ಮೂರ್ತಿ
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 250
ಕ್ವಾಂಟಂ ಜಗತ್ತು (ಸೃಷ್ಟಿ ರಹಸ್ಯದ ತಾಜಾ ಶೋಧನೆ)
ಅಗ್ನಿ ಶ್ರೀಧರ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 195
ಕಾರ್ಗಿಲ್ ಕದನ-ಕಥನ
ಚಕ್ರವರ್ತಿ ಸೂಲಿಬೆಲೆ
ವಿಕ್ರಂ ಪ್ರಕಾಶನ, ಬೆಂಗಳೂರು
ಬೆಲೆ: 150
ನಂಬಿಕೆ, ಮೂಢನಂಬಿಕೆ, ವೈಜ್ಞಾನಿಕ ಮನೋವೃತ್ತಿ (ಒಂದು ಪರಿಚಯ)
ಎಂ. ಅಬ್ದುಲ್ ರೆಹಮಾನ್ ಪಾಷ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 125
ಆರ್ಯರಿಗಾಗಿ ಹುಡುಕಾಟ (ಹೊರಗೆ-ಒಳಗೆ)
ಎನ್. ಶಂಕರಪ್ಪ ತೋರಣಗಲ್ಲು
ಕಾವ್ಯಕಲಾ ಪ್ರಕಾಶನ, ಬೆಂಗಳೂರು
ಬೆಲೆ: 500
ಅದ್ವಿತೀಯ (ಎಚ್.ಕೆ. ಮೋಹನ್ ಕುಮಾರಿ ಜೀವನ ಚರಿತ್ರೆ)
ಸುರೇಶ್ ಮೂನ
ಸಮೃದ್ಧ ಸಾಹಿತ್ಯ, ಬೆಂಗಳೂರು
ಬೆಲೆ: 120
ಗಾಳಿ ಪಳಗಿಸಿದ ಬಾಲಕ (ಭರವಸೆಯ ಗಾಳಿ ಬೆಳಕಿನ ಆತ್ಮಕಥನ)
ವಿಲಿಯಂ ಕಾಂಕ್ವಾಂಬಾ ಮತ್ತು ಬ್ರಿಯಾನ್ ಮೀಲರ್
ಅನು: ಕರುಣಾ ಬಿ.ಎಸ್.
ಛಂದ ಪುಸ್ತಕ, ಬೆಂಗಳೂರು
ಬೆಲೆ: 180
ಸುನಾದ ವಿನೋದಿನಿ ಎಂ.ಎಸ್. ಸುಬ್ಬುಲಕ್ಷ್ಮಿ (ಜೀವನ-ಸಾಧನೆ)
ಎಸ್. ಕೃಷ್ಣಮೂರ್ತಿ
ಆಕೃತಿ ಪುಸ್ತಕ ಮಳಿಗೆ, ಬೆಂಗಳೂರು
ಬೆಲೆ: 150

ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ,  ಬೆಂಗಳೂರು-560 004
ದೂರವಾಣಿ: 26617755, 2661710

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com