
ಬೃಂದಾವನ: ಬೃಂದಾವನದಲ್ಲಿ ನೆಲೆಸಿರುವ ಸರಿಸುಮಾರು 800 ವಿಧವೆಯರು ರಕ್ಷಾ ಬಂಧನ ಆಚರಿಸಿದರು. ಸಮಾಜದಲ್ಲಿ ಅಪವಾದಕ್ಕೆ ಗುರಿಯಾಗಿದ ವಿಧವೆಯರು ಸಾಧು- ಸಂತರು ಮತ್ತು ಮಕ್ಕಳಿಗೆ ರಾಖಿ ಕಟ್ಟುವ ಮೂಲಕ ಬೃಂದಾವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.
ದೆಹಲಿ ಶಾಲೆಗಳ 100 ವಿದ್ಯಾರ್ಥಿಗಳು ರಕ್ಷಾ ಬಂಧನದಲ್ಲಿ ಪಾಲ್ಗೊಂಡು ಸಂತಸಪಟ್ಟರು. ಈ ಸಮಾರಂಭವನ್ನು ಮೀರಾ ಸಹಭಾಗಿನಿ ಆಶ್ರಮದಲ್ಲಿ ಸುಲಭ್ ಅಂತಾರಾಷ್ಟ್ರೀಯ ಎಂಬ ಸಂಸ್ಥೆ ಆಯೋಜಿಸಿತ್ತು.
Advertisement