ಪಾಕಿಸ್ತಾನ ಉಗ್ರರ ಸ್ವರ್ಗ

ಪಾಕಿಸ್ತಾನ ಹಲವಾರು ಉಗ್ರ ಸಂಘಟನೆಗಳ ಆಶ್ರಯತಾಣ ಎಂಬುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಕಿಸ್ತಾನ ಹಲವಾರು ಉಗ್ರ ಸಂಘಟನೆಗಳ ಆಶ್ರಯತಾಣ ಎಂಬುದು ಜಗತ್ತಿಗೇ ಗೊತ್ತಿರುವ ವಿಚಾರ. ಆದರೆ, ಅಲ್ಲಿರುವ ಉಗ್ರ ಸಂಘಟನೆಗಳೆಷ್ಟು, ಅವುಗಳ ನಾಯಕರು ಯಾರು, ಭಾರತದಲ್ಲಿ ಅವು ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳೇನು ಎಂಬುದರ ಸಂಕ್ಷಿಪ್ತ ಮಾಹಿತಿ.

ಉಗ್ರರ ಅಭಯಧಾಮ ಪಾಕ್‌ಲ್ಲಿ ಕಳೆದ 30 ವರ್ಷಗಳಿಂದ ಭೂಗತವಾಗಿರುವ ಉಗ್ರ ಸಂಘಟನೆಗಳು

80ರ ದಶಖ
ಹರ್ಕತ್ ಉಲ್ ಮುಜಾಹಿ ದೀನ್ (ಸ್ಥಾಪನೆ: 1985)
ಹಿಜ್ಬುಲ್ ಮುಜಾಹಿದೀನ್ (ಸ್ಥಾಪನೆ: 1989)
ಹರ್ಕತ್-ಉಲ್-ಜಿಹಾದ್-ಅಲ್- ಇಸ್ಲಾಮಿ (ಸ್ಥಾಪನೆ ವಿವರ ಲಭ್ಯವಿಲ್ಲ)

90ರ ದಶಕ
ಲಷ್ಕರ್ ಎ ತೊಯ್ಬಾ (1990)
ಜಮೈತ್ ಉಲ್ ಮುಜಾಹಿದೀನ್ (1990)
ಮುತ್ತಹಿದಾ ಜಿಹಾದ್ ಕೌನ್ಸಿಲ್(1990)
ತೆಹ್ರೀಕ್ ಉಲ್ ಮುಜಾಹಿದೀನ್ (1990)
ಅಲ್‌ಬರ್(1998)

2000ರ ದಶಕ
ಜೈಷ್-ಎ ಮೊಹಮ್ಮದ್(2000)
ಲಷ್ಕರ್-ಎ-ಜಬ್ದಾರ್(2001)

ಇತರ ಸಣ್ಣಪುಟ್ಟ ಉಗ್ರ ಸಂಘನೆಗಳು
ಅಲ್‌ಬರ್ಕ್, ಅಲ್ ಜಿಹಾದ್, ಜಮ್ಮು ಆ್ಯಂಡ್ ಕಾಶ್ಮೀರ ಲಿಬರೇಷನ್ ಆರ್ಮಿ, ಪೀಪಲ್ಸ್ ಲೀಗ್, ಮುಸ್ಲಿಂ ಜನ್‌ಬಾಜ್‌ಪೋರ್ಸ್, ಕಾಶ್ಮೀರ್ ಜಿಹಾದ್ ಫೋರ್ಸ್, ಅಲ್ ಜಿಹಾದ್ ಫೋರ್ಸ್, ಉಲ್ ಉಮರ್ ಮುಜಾಹಿದೀನ್, ಮಹಾಜ್ ಇ ಆಜಾದಿ, ಇಸ್ಲಾಮಿ ಜಮ್ಮಾತ್ ಎ ತುಲ್ಬಾ, ಜಮ್ಮು ಆ್ಯಂಡ್ ಕಾಶ್ಮೀರ್ ಸ್ಟೂಡೆಂಟ್ ಲಿಬರೇಷನ್ ಫ್ರಂಟ್, ಇಖ್‌ಖಾನ್ ಉಲ್ ಮುಜಾಹಿದ್ದೀನ್, ಇಸ್ಲಾಮಿಕ್ ಸ್ಟೂಡೆಂಟ್ಸ್ ಲೀಗ್, ತೆಹ್ರೀಕ್ ಎ ಹುರಿಯತ್ ಎ ಕಾಶ್ಮೀರ್, ತೆಹ್ರೀಕ್ ಎ ನಿಫಾಸ್ ಎ ಫಿಕರ್ ಜಫಾರಿಯಾ, ಅಲ್ ಮುಸ್ತಾಫಾ ಲಿಬರೇಷನ್ ಫೈಟರ್ಸ್, ತೆಹ್ರೀಕ್ ಎ ಜಿಹಾದಿ ಇಸ್ಲಾಮಿ, ಮುಸ್ಲಿಂ ಮುಜಾಹಿದ್ದೀನ್, ಅಲ್ ಮುಜಾಹಿದ್ ಫೋರ್ಸ್, ತೆಹ್ರೀಕ್ ಎ ಜಿಹಾದ್, ಇಸ್ಲಾಮಿ ಇನ್‌ಕ್ವಿಲಾಬಿ ಮಹಾಜ್.

ಟಾರ್ಗೆಟ್ ಇಂಡಿಯಾ ರೂವಾರಿಗಳು

ಹಿಜ್ಬುಲ್ ಮುಜಾಹಿದೀನ್(ಎಚ್‌ಎಂ)
ಸ್ಥಾಪನೆ: ಸೆಪ್ಟೆಂಬರ್,1980
ಮುಖ್ಯಸ್ಥ: ಸಯ್ಯದ್ ಸಲಾಹುದ್ದೀನ್

ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ(ಹುಜಿ)
ಸ್ಫಾಪನೆ: ಮಾಹಿತಿಯಿಲ್ಲ
ಮುಖ್ಯಸ್ಥ: ಮಹಮ್ಮದ್ ಅಮ್ಜದ್

ಹರ್ಕತ್ ಉಲ್ ಮುಜಾಹಿದ್ದೀನ್
ಸ್ಥಾಪನೆ: 1985
ಮುಖ್ಯಸ್ಥ: ಮಾಹಿತಿಯಿಲ್ಲ

ಜೈಷ್ ಎ ಮಹಮ್ಮದ್(ಜೆಇಎಂ)
ಸ್ಥಾಪನೆ: 2000
ಮುಖ್ಯಸ್ಥ: ಮಸೂದ್ ಅಜರ್

ಅಲ್‌ಬದ್ರ್
ಸ್ಥಾಪನೆ: 1998
ಮುಖ್ಯಸ್ಥ: ಬರ್ಖತ್ ಜಮೀನ್

ಲಷ್ಕರ್ ಎ ತೊಯ್ಬಾ
ಸ್ಥಾಪನೆ: 2001
ಮುಖ್ಯಸ್ಥ: ಮಾಹಿತಿಯಿಲ್ಲ

ತೆಹ್ರೀಕ್ ಎ ಮುಜಾಹಿದೀನ್
ಸ್ಥಾಪನೆ: 1990
ಮುಖ್ಯಸ್ಥ: ಶೇಕ್ ಜಮೀಲ್ ಉಲ್ ರೆಹಮಾನ್

ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)
ಸ್ಥಾಪನೆ: 2007
ಮುಖ್ಯಸ್ಥ: ಮೌಲಾನಾ ಫಜ್ಲುಲ್ಲಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com