ಸಲ್ಲು ಪ್ರಕರಣ: ಏಪ್ರಿಲ್ 6ಕ್ಕೆ ಮುಂದೂಡಿಕೆ

ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ದಾಖಲಾಗಿರುವ ಹಿಟ್ ಆ್ಯಂಡ್ ರನ್ ಪ್ರಕರಣದ ವಿಚಾರಣೆ ಏ.6ಕ್ಕೆ...
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ದಾಖಲಾಗಿರುವ ಹಿಟ್ ಆ್ಯಂಡ್ ರನ್ ಪ್ರಕರಣದ ವಿಚಾರಣೆ ಏ.6ಕ್ಕೆ ಮುಂದೂಡಿಕೆಯಾಗಿದೆ.

ಇದಕ್ಕೂ ಮೊದಲು ನಡೆದ ವಿಚಾರಣೆ ವೇಳೆ ಖಾನ್ ರ ಕಾರು ಚಾಲಕ ಅಶೋಕ್ ಸಿಂಗ್ ನೀಡಿದ್ದ ಹೇಳಿಕೆ ತಿರಸ್ಕರಿಸುವಂತೆ ಕೋರ್ಟ್ ಗೆ ಪ್ರಾಸಿಕ್ಯೂಷನ್ ಮನವಿ ಮಾಡಿಕೊಂಡಿದೆ.

ಚಾಲಕನ ಬಳಿ ಇಂಥ ಹೇಳಿಕೆ ನೀಡುವಂತೆ ಪ್ರಭಾವ ಬೀರಲಾಗಿದೆ ಎಂದು ಪ್ರಾಸಿಕ್ಯೂಷನ್ ಪರ ವಕೀಲ ಪ್ರದೀಪ್ ಘರತ್ ಆರೋಪಿಸಿದ್ದಾರೆ.

ಸೋಮವಾರ ಕೋರ್ಟ್ ಗೆ ಹಾಜರಾಗಿ ಹೇಳಿಕೆ ನೀಡಿದ್ದ ಕಾರು ಚಾಲಕ ತಾನೇ ಸಲ್ಮಾನ್ ಕಾರನ್ನು ಚಲಾಯಿಸುತ್ತಿದ್ದುದಾಗಿ ಹೇಳಿದ್ದರು. ಟೈರ್ ಒಡೆದಿದ್ದರಿಂದ ಅಪಘಾತ ಉಂಟಾಯಿತು ಎಂದು ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com