
ಜಬಲ್‍ಪುರ: ರಾಜ್ಯಪಾಲ ರಾಮ್ ನರೇಶ್ ಯಾದವ್ ಮೇಲಿದ್ದ ಎಫ್ ಐಆರ್ ಗೆ ಮಧ್ಯ ಪ್ರದೇಶದ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ.
ರಾಮ್ ನರೇಶ್ ಯಾದವ್ ಮಧ್ಯಪ್ರದೇಶದ ಅರಣ್ಯ ಸಿಬ್ಬಂದಿ ನೇಮಕ ಪರೀಕ್ಷಾ ಮಂಡಳಿ(ವ್ಯಾಪಮ್) ಹಗರಣದ ಪ್ರಮುಖ ಆರೋಪಿಯಾಗಿದ್ದಾರೆ. ಇವರ ಮೇಲೆ ಎಸ್ ಟಿಎಫ್ (ವಿಶೇಷ ಕಾರ್ಯಾಪಡೆ) ಎಫ್ ಐಆರ್ ದಾಖಲಿಸಿತ್ತು.
ಇದಕ್ಕೆ ತಡೆಯೊಡ್ಡಿರುವ ಹೈಕೋರ್ಟ್ ಅಂತಿಮ ಆದೇಶ ಹೊರ ಬೀಳುವವರೆಗೂ ತಡೆಯಾಜ್ಞೆ ಮುಂದುವರೆಯಲಿದೆ ಎಂದು ತಿಳಿಸಿದೆ.
Advertisement