ಅಂತರ್ಜಾತಿ ನಮೂದಿಸಲು ಸಲಹೆ

ಅಂತರ್ಜಾತಿ, ಅಂತರ್ ಧರ್ಮದ ವಿವಾಹಿತರು ಗಣತಿ ವೇಳೆ ಇಬ್ಬರ ಜಾತಿ ಹಾಗೂ ವೈವಾಹಿಕ ಸ್ಥಾನಮಾನ ಕಾಲಂನಲ್ಲಿ ಅಂತರ್ಜಾತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಂತರ್ಜಾತಿ, ಅಂತರ್ ಧರ್ಮದ ವಿವಾಹಿತರು ಗಣತಿ ವೇಳೆ ಇಬ್ಬರ ಜಾತಿ ಹಾಗೂ ವೈವಾಹಿಕ ಸ್ಥಾನಮಾನಕಾಲಂನಲ್ಲಿ ಅಂತರ್ಜಾತಿ ಇಲ್ಲವೇ ಅಂತರ್ ಧರ್ಮೀಯ ವಿವಾಹ ಎಂದೇ ನಮೂದಿಸಬೇಕೆಂದು ಮಾನವ ಮಂಟಪದ ಸಂಚಾಲಕ ಕೆ.ಪಿ. ನಟ ರಾಜುಮನವಿ ಮಾಡಿ ದ್ದಾರೆ.

ಮಂಗಳವಾರ ಸುದ್ದಿ- ಗೋಷ್ಠಿಯಲ್ಲಿ ಮಾತಾಡಿದ ಅವರು , ಈ ಬಗ್ಗೆ ಹಲವರಲ್ಲಿ ಇನ್ನೂ ಗೊಂದಲವಿದೆ.ಹೀಗೆ ಅಂತರ್ಜಾತಿ ಅಥವಾ ಅಂತರ್ ಧರ್ಮ ಮಿದವರನ್ನು ವಿವಾಹವಾದ-ವರಿಗೆಅರ್ಜಿಯಲ್ಲಿಹೇಗೆ ನಮೂದಿಸಬೇಕು ಎಂಬುದರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ.

ಇಂಥವರಿಗೆ ಸಹಾಯ ಮಾಡಲು ಮಾನವ ಮಂಟಪ ಕೆಲವು ಜಿಲ್ಲಾ ಕೇಂದ್ರಗಳಿಗೆ ತೆರಳಿ ಮಾಹಿತಿ ನೀಡುತ್ತಿದೆ ಎಂದರು. ಅಲ್ಲದೆ, ಹೀಗೆ ವಿವಾಹವಾದರಿಗೆ ಹುಟ್ಟುವ ಮಗು-ವನ್ನುಯಾವ ಜಾತಿ ಅಥವಾ ಧರ್ಮಕ್ಕೆ ಸೇರಿಸ-ಬೇಕು ಎಂಬ ಬಗ್ಗೆಯೂ ಗೊಂದಲ ಬೇಡ. ಮಕ್ಕಳ ಜಾತಿ ಕಾಲಂನಲ್ಲಿ ಜಾತಿ ರಹಿತ ಅಥವಾ ಜಾತ್ಯತೀತ ಎಂದು ನಮೂದಿ-ಸಬಹುದಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com