ವರ್ಷಾಂತ್ಯಕ್ಕೆ ಮ್ಯಾಗಿ ಮಾರುಕಟ್ಟೆಗೆ

ಬಾಂಬೈ ಹೈಕೋರ್ಟ್ ತೀರ್ಪಿನಿಂದ ಉತ್ತೇಜಿತ ಗೊಂಡಿರುವ ನೆಸ್ಲೆ ಕಂಪನಿ ವರ್ಷಾಂತ್ಯಕ್ಕೆ ಭಾರತದ ಮಾರುಕಟ್ಟೆಗೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬಾಂಬೆ ಹೈಕೋರ್ಟ್ ತೀರ್ಪಿನಿಂದ ಉತ್ತೇಜಿತ ಗೊಂಡಿರುವ ನೆಸ್ಲೆ ಕಂಪನಿ ವರ್ಷಾಂತ್ಯಕ್ಕೆ ಭಾರತದ ಮಾರುಕಟ್ಟೆಗೆ ಮತ್ತೆ ಮ್ಯಾಗಿ ನೂಡಲ್ಸ್ ಬಿಡುಗಡೆ ಮಾಡುವ ಕುರಿತು ಚಿಂತನೆ ನಡೆಸಿದೆ.

ಮ್ಯಾಗಿಯಲ್ಲಿ ಸೀಸದ ಪ್ರಮಾಣ ಮಿತಿಗಿಂತಲೂ ಹೆಚ್ಚಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‍ಎಸ್‍ಎಐ) ವರದಿ ನೀಡಿದ ನಂತರ ದೇಶದಲ್ಲಿ ಮ್ಯಾಗಿಯನ್ನು ನಿಷೇಧಿಸಲಾಗಿತ್ತು. ಇದರಿಂದ ಕಂಪನಿ 30,000 ಟನ್ ಮ್ಯಾಗಿಯನ್ನು ನಾಶಗೊಳಿಸಿದ್ದು ಸೇರಿದಂತೆ ರು.450 ಕೋಟಿ ನಷ್ಟ ಅನುಭವಿಸಿತ್ತು.

ಮ್ಯಾಗಿಯಲ್ಲಿ ಈರುವ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಇದಕ್ಕಿಂತಲೂ ಉತ್ತಮ ಉತ್ಪನ್ನ ನೀಡುವತ್ತ ಯೋಜಿಸುತ್ತಿರುವುದಾಗಿ ನೆಸ್ಲೆ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com