ಜಿಎಸ್‍ಟಿ: ಹೆಚ್ಚುವರಿ ತೆರಿಗೆ ಕೈಬಿಡಲು ಸಮಿತಿ ಶಿಫಾರಸು

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಅಲ್ಲದೆ ಅಂತರ ರಾಜ್ಯ ಮಾರಾಟದ ಮೇಲೆ ಶೇ.1ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಅಲ್ಲದೆ ಅಂತರ ರಾಜ್ಯ ಮಾರಾಟದ ಮೇಲೆ ಶೇ.1ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾವನೆ ಕೈಬಿಡಬೇಕೆಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯಂ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. 
ಜಿಎಸ್‍ಟಿ ಜಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಿವಾದದಲ್ಲಿ ಇದು ಪ್ರಮುಖವಾಗಿತ್ತು. ಇದೇ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಜಿಎಸ್‍ಟಿ ದರ ನಮೂದಿಸುವುದರ ಪರವಾಗಿಯೂ ಸಮಿತಿ ಇಲ್ಲ.
ಶಿಫಾರಸು ದರ
 ಸರ್ವಸಮ್ಮತ ದರ: ಶೇ.15-15.5
 ಸ್ಟ್ಯಾಂಡರ್ಡ್ ದರ: ಶೇ.17-18
 ಕನಿಷ್ಠ ದರ: ಶೇ.12, ಗರಿಷ್ಠ ಶೇ.40
ಪೆಟ್ರೋಲಿಯಂ, ಆಲ್ಕೋಹಾಲ್
ಜಿಎಸ್‍ಟಿ ವ್ಯಾಪ್ತಿಗೆ
ಹಣದುಬ್ಬರ ಮೇಲಿನ ಪರಿಣಾಮ ಅಲ್ಪ: ಸಮಿತಿ ಅಂದಾಜು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com