6ನೇ ಶತಮಾನದ ರಾಮಾಯಣ ಗ್ರಂಥ ಕೊಲ್ಕೊತ್ತಾ ಲೈಬ್ರರಿಯಲ್ಲಿ ಪತ್ತೆ

ಆರನೇ ಶತಮಾನ ಹಿಂದೂ ಮಹಾಕಾವ್ಯ ರಾಮಾಯಣ ಗ್ರಂಥ ಕೊಲ್ಕೊತ್ತಾದಲ್ಲಿ ಪತ್ತೆಯಾಗಿದೆ.
ರಾಮಾಯಣ ಚಿತ್ರ
ರಾಮಾಯಣ ಚಿತ್ರ

ಕೊಲ್ಕೊತ್ತಾ:  ಆರನೇ ಶತಮಾನ ಹಿಂದೂ ಮಹಾಕಾವ್ಯ ರಾಮಾಯಣ ಗ್ರಂಥ ಕೊಲ್ಕೊತ್ತಾದಲ್ಲಿ ಪತ್ತೆಯಾಗಿದೆ.

ಕೊಲ್ಕೊತ್ತಾದ ಸಂಸ್ಕೃತ ಗ್ರಂಥಾಲಯದಲ್ಲಿ ಸಂಸ್ಕೃತ ಸಾಹಿತ್ಯ ಪರಿಷದ್ ನಲ್ಲಿ ಈ ಪುರಾಣ ಗ್ರಂಥ ವಿದ್ವಾಂಸರುಗಳು ಪತ್ತೆ ಹಚ್ಚಿದ್ದಾರೆ.

ಈಗ ಸಿಕ್ಕಿರುವ ಈ ರಾಮಾಯಣ ಗ್ರಂಥದ ಆವೃತ್ತಿ ವಿಭಿನ್ನವಾಗಿದ್ದೂ, ರಾಮ ಮತ್ತು ಸೀತೆ ಬೇರಾದ ಕಥೆಯನ್ನು ಹೇಳುತ್ತದೆ.

4ನೇ ಸತಮಾನದ ವಾಲ್ಮೀಕಿ ರಾಮಾಯಣಕ್ಕಿಂತ ಇದು ತುಂಬಾ ಭಿನ್ನವಾಗಿದೆ, ವಾಲ್ಮೀಕಿ ರಾಮಾಯಣದಲ್ಲಿ ಏಳು ಕಾಂಡಗಳಿದ್ದರೇ, ಈ ರಾಮಾಯಣ ಗ್ರಂಥದಲ್ಲಿ ಕೇವಲ 5 ಕಾಂಡಗಳಿವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com