ಅವರೆ ಜಾತ್ರೆ ಶುರು

ನಗರದ ಜನತೆ ಕಾತರಿದಿಂದ ಕಾಯುತ್ತಿದ್ದ ಮಾಗಡಿ ಅವರೆ ಬೇಳೆ ಮೇಳಕ್ಕೆ ಸಜ್ಜನ್ ರಾವ್...
ವಾಸವಿ ಕಾಂಡಿಮೆಂಟ್ಸ್ ಸಜ್ಜನ್‌ರಾವ್ ವೃತ್ತದಲ್ಲಿ ಆಯೋಜಿಸಿರುವ ಅವರೆ ಬೇಳೆ ಮೇಳವನ್ನು ಉದ್ಘಾಟಿಸಿ ಅವರೆಯಿಂದ ಮಾಡಿದ ಸಿಹಿ ತಿನಿಸನ್ನು ಸವಿದ ನಟಿ ರೂಪಿಕಾ
ವಾಸವಿ ಕಾಂಡಿಮೆಂಟ್ಸ್ ಸಜ್ಜನ್‌ರಾವ್ ವೃತ್ತದಲ್ಲಿ ಆಯೋಜಿಸಿರುವ ಅವರೆ ಬೇಳೆ ಮೇಳವನ್ನು ಉದ್ಘಾಟಿಸಿ ಅವರೆಯಿಂದ ಮಾಡಿದ ಸಿಹಿ ತಿನಿಸನ್ನು ಸವಿದ ನಟಿ ರೂಪಿಕಾ

ಬೆಂಗಳೂರು: ನಗರದ ಜನತೆ ಕಾತರಿದಿಂದ ಕಾಯುತ್ತಿದ್ದ ಮಾಗಡಿ ಅವರೆ ಬೇಳೆ ಮೇಳಕ್ಕೆ ಸಜ್ಜನ್ ರಾವ್ ವೃತ್ತದಲ್ಲಿ ಶುಕ್ರವಾರ ಭರ್ಜರಿ ಚಾಲನೆ ದೊರೆತಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ಅವರೆ ಜಾತ್ರೆಯಲ್ಲಿ ಹಿತಕಬೇಳೆ ಜಿಲೇಬಿ ಹೊಸದಾಗಿ ಸೇರ್ಪಡೆಯಾಗಿದೆ.

  • ಮೇಳದಲ್ಲಿ 500ಕ್ಕೂ ಹೆಚ್ಚು ರೈತರು
  • 40 ಬಗೆಯ ಸಿಹಿ, 30 ಬಗೆಯ ಖಾರ ತಿನಿಸು
  • ಅವರೆ ಬೇಳೆಯಿಂದ ತಯಾರಿಸಿದ 30 ಬಗೆಯ ತಿಂಡಿ
  • ಹಸಿ ಅವರೆ ಬೇಳೆ ಕೆಜಿಗೆ 70 ರಿಂದ 80
  • ಕರಿದ ಬೇಳೆ 300 ರಿಂದ 400
  • ಹತ್ತು ಬಗೆಯ ಅವರೆ ಬೇಳೆ ಲಭ್ಯ
ಮೇಳದಲ್ಲಿ ಏನೇನು ತಿನಿಸು ಲಭ್ಯ?
ಗೀತಾ ಶಿವಕುಮಾರ್,
ವಾಸವಿ ಕಾಂಡಿಮೆಂಟ್ಸ್ ಮಾಲೀಕರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com