ಪ್ಯಾರಿಸ್‌ನ ಚಾರ್ಲಿ ಹೆಬ್ಡೊ ನಿಯತಕಾಲಿಕೆ ಮೇಲಿನ ಹತ್ಯೆ ಬಳಿಕ ಪತ್ರಿಕೋದ್ಯಮಿಗಳೂ ಸುರಕ್ಷಿತರಲ್ಲ ಎನ್ನುವುದು ಸ್ಪಷ್ಟವಾಗಿದೆ.
ಈ ಹಿಂದೆಯೂ ವಿಶ್ವಾದ್ಯಂತ ಪತ್ರಕರ್ತರ ಮೇಲೆ ಹಲ್ಲೆ ಮತ್ತು ಮಾರಣಾಂತಿಕ ದಾಳಿ ನಡೆದಿದೆ. ಮಾನವ ಹಕ್ಕು ಹೋರಾಟ ಮತ್ತು ರಾಜಕೀಯ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತರಿಗೆ ಅದೆಷ್ಟು ಅಪಾಯವಿದೆಯೋ ಅದಕ್ಕಿಂತಲೂ ಹೆಚ್ಚು ಅಪಾಯ ಗಲಭೆ ಅಥವಾ ಯುದ್ಧ ಪೀಡಿತ ದೇಶಗಳಿಂದ ವರದಿ ಮಾಡುವವರು ಎದುರಿಸುತ್ತಾರೆ.
10 ವರ್ಷಗಳಲ್ಲಿ ಹತ್ಯೆಗೀಡಾದ ಒಟ್ಟು ಪತ್ರಕರ್ತರ ಸಂಖ್ಯೆ 544
2015ರ ಜ. 7-2 ಹವ್ಯಾಸಿ ಮತ್ತು 3 ಪೂರ್ಣಾವಧಿ ಪತ್ರಕರ್ತರು ಉಗ್ರರ ದಾಳಿಗೆ ಬಲಿ
ಶಂಕಿತ ಕೊಲೆಗಾರರು
ರಾಜಕೀಯ ಗುಂಪುಗಳು ಶೇ. 31
ಸೇನಾಧಿಕಾರಿಗಳು ಶೇ. 5
ಅಪರಾಧಿ ಸಂಘಟನೆಗಳು ಶೇ. 14
ಗುಂಪು ಹಿಂಸಾಚಾರ ಶೇ. 2
ಸ್ಥಳೀಯರು ಶೇ. 2
ಸರ್ಕಾರಿ ಅಧಿಕಾರಿಗಳು ಶೇ. 22
ಅರೆಸೇನಾಪಡೆ ಶೇ. 6
ಇನ್ನೂ ತಿಳಿದಿಲ್ಲ ಶೇ. 20
10 ಪತ್ರಕರ್ತರಿಗೆ ಅಪಯಕಾರಿ ದೇಶಗಳು
1992ರಿಂದ 2013ವರೆಗೆ ಹತ್ಯೆಗೀಡಾದ ಪತ್ರಿಕೋದ್ಯಮಿಗಳು
ಇರಾಕ್ 165
ಫಿಲಿಪ್ಪೀನ್ಸ್ 76
ಸಿರಿಯಾ 66
ಅಲ್ಜೀರಿಯ 60
ರಷ್ಯಾ 56
ಪಾಕಿಸ್ತಾನ 54
ಸೊಮಾಲಿಯ 53
ಭಾರತ 52
ಕೊಲಂಬಿಯ 45
ಮೆಕ್ಸಿಕೊ 30
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ