2015ನೇ ಸಾಲಿನ ಆಸ್ಕರ್ ಪಟ್ಟಿ: ನಾಮನಿರ್ದೇಶನಗೊಂಡ ಚಿತ್ರಗಳು

'ಬಾಯ್‌ಹುಡ್‌' ಹಾಗೂ 'ಬರ್ಡ್ ಮ್ಯಾನ್‌' ಚಿತ್ರಗಳು ತಮ್ಮದೇ ಛಾಪು ಮೂಡಿಸಿವೆ...
2015ನೇ ಸಾಲಿನ ಆಸ್ಕರ್ ನಾಮನಿರ್ದೇಶನ ಚಿತ್ರಗಳ ಪಟ್ಟಿ
2015ನೇ ಸಾಲಿನ ಆಸ್ಕರ್ ನಾಮನಿರ್ದೇಶನ ಚಿತ್ರಗಳ ಪಟ್ಟಿ

ಲಾಸ್ ಏಂಜಲ್ಸ್: ಪ್ರಪಂಚದಲ್ಲೇ ಸಿನಿಮಾ ರಂಗದ ಅತ್ಯಂತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ದಿನಗಣನೆ ಆರಂಭಗೊಂಡಿದ್ದು, ಇದೀಗ ಆಸ್ಕರ್ ಪ್ರಶಸ್ತಿಗಾಗಿ ನಾಮನಿರ್ದೇಶನ ಪಟ್ಟಿಯನ್ನು ಸಿದ್ದವಾಗಿದೆ.

ದುರದೃಷ್ಟವಶಾತ್ ಆಸ್ಕರ್ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿದ್ದ ಭಾರತೀಯ ಚಿತ್ರಗಳು, ರೇಸ್‌ನಿಂದ ಹೊರಗುಳಿದಿವೆ.

2015ನೇ ಸಾಲಿನ 2 ಚಿತ್ರಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಆದರಲ್ಲಿ ಅಮೆರಿಕಾದ 'ಬಾಯ್‌ಹುಡ್‌' ಹಾಗೂ 'ಬರ್ಡ್ ಮ್ಯಾನ್‌' ಚಿತ್ರಗಳು ತಮ್ಮದೇ ಛಾಪು ಮೂಡಿಸಿವೆ. 'ಬಾಯ್‌ಹುಡ್‌' ಚಿತ್ರವೊಂದಕ್ಕೆ 6 ವಿಭಾಗದಲ್ಲಿ ಪ್ರಶಸ್ತಿಗಳು ನಾಮನಿರ್ದೇಶನಗೊಂಡಿದ್ದರೆ, 'ಬರ್ಡ್‌ಮೆನ್‌' ಚಿತ್ರ ಅತ್ಯುತ್ತಮ ನಟ ವಿಭಾಗ ಸೇರಿದಂತೆ 9 ವಿಭಾಗಗಳಲ್ಲಿ ಹೆಸರು ನಾಮನಿರ್ದೇಶನಗೊಂಡಿದೆ.

ಗುರುವಾರ ನಡೆದ ನಾಮನಿರ್ದೇಶನ ಪಟ್ಟಿಯ ಅಂತಿಮಗೊಳಿಸುವ ವಿಚಾರ ಅತ್ಯಂತ ಕ್ಲಿಷ್ಟಕರವಾಗಿದ್ದು, ಪ್ರಶಸ್ತಿಗಳ ಅಂತಿಮ ಪಟ್ಟಿ ಲಾಸ್ ಏಂಜಲ್ಸ್‌ನಲ್ಲಿ ಬಿಡುಗಡೆ ಮಾಡಲಾಯಿತು.

ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳ ಹೆಸರು ನಾಮನಿರ್ದೇಶನಗೊಂಡಿರುವ ಚಿತ್ರಗಳು
'ಬರ್ಡ್‌ಮ್ಯಾನ್‌' -9 ಪ್ರಶಸ್ತಿಗಳು,
'ದಿ ಗ್ರ್ಯಾಂಡ್ ಬುದಪೆಸ್ಟ್ ಹೋಟೆಲ್‌'-9
'ದಿ ಇಮಿಟೇಷನ್ ಗೇಮ್‌'-8
'ಬಾಯ್‌ಹುಡ್‌'-6
'ಅಮೆರಿಕನ್ ಸ್ನಿಪೆರ್‌'-6
'ವ್ಹಿಪ್ಲಾಶ್‌'-5
'ಇಂಟೆರ್‌ಸ್ಟೆಲರ್‌'-5
'ಫಾಕ್ಸ್ ಕ್ಯಾಚೆರ್‌'-5


ಅತ್ಯುತ್ತಮ ಚಿತ್ರ
'ಅಮೆರಿಕನ್ ಸ್ನಿಪರ್‌'
'ಬರ್ಡ್‌ಮ್ಯಾನ್‌'
'ದಿ ಗ್ರ್ಯಾಂಡ್ ಬುದಪೆಸ್ಟ್ ಹೋಟೆಲ್‌'
'ದಿ ಇಮಿಟೇಷನ್ ಗೇಮ್‌'
'ಸೆಲ್ಮಾ'
'ದಿ ಥಿಯೇರಿ ಆಫ್ ಎವೆರಿತಿಂಗ್‌'
'ವ್ಹೀಪ್ಲಾಶ್‌'
ಸಾಮಾನ್ಯವಾಗಿ ಅತ್ಯುನ್ನತ ಚಿತ್ರ ವಿಭಾಗಕ್ಕೆ 10 ಚಿತ್ರಗಳನ್ನು ನಾಮನಿರ್ದೇಶಿಸುವುದು ವಾಡಿಕೆ. ಆದರೆ ಈ 2015ನೇ ಸಾಲಿನಲ್ಲಿ 8 ಚಿತ್ರಗಳಿಗೆ ಸೀಮಿತಗೊಳಿಸಿದೆ.

ಅತ್ಯುತ್ತಮ ನಾಯಕ ನಟ
ಸ್ಟೀವ್ ಕರೆಲ್-'ಫಾಕ್ಸ್ ಕ್ಯಾಚೆರ್‌'
ಬ್ರಾಡ್ಲಿ ಕೂಪರ್-'ಅಮೆರಿಕನ್ ಸ್ನಿಪರ್‌'
ಬೆನೆಡಿಕ್ಟ್ ಕಂಬರ್‌ಬಾಟ್ಚ್-'ದಿ ಇಮಿಟೇಷನ್ ಗೇಮ್‌'
ಮೈಕೆಲ್ ಕಿಟನ್-'ಬರ್ಡ್‌ಮ್ಯಾನ್‌'
ಎಡ್ಡಿ ರೆಡ್‌ಮಾಯ್ನೆ-'ದಿ ಥಿಯೇರಿ ಆಫ್ ಎವೆರಿತಿಂಗ್‌'


ಅತ್ಯುತ್ತಮ ನಟಿ
ಮರಿಯಾನ್ ಕೋಟಿಲಾರ್ಡ್-'ಟು ಡೇಯ್ಸ್, ಒನ್ ನೈಟ್‌'
ಫೆಲಿಸಿಟಿ ಜಾನ್ಸ್-'ದಿ ಥಿಯೇರಿ ಆಫ್ ಎವೆರಿತಿಂಗ್
ಜುಲಿಯನ್ ಮೂರೆ-'ಸ್ಟಿಲ್ ಎಲಿಸ್‌'
ರೊಸಮುಂದ್ ಪಿಕೆ-'ಗೋನ್ ಗರ್ಲ್‌'
ರೀಸಿ ವಿಥೆರ್‌ಸ್ಪೂನ್-'ವೈಲ್ಡ್‌'

ಅತ್ಯುತ್ತಮ ಪೋಷಕ ನಟ
ರೊಬೆರ್ಟ್ ದುವಲ್-'ದ ಜಡ್ಜ್‌'
ಇಥೆನ್ ಹಾಕೆ-'ಬಾಯ್ ಹುಡ್‌'
ಎಡ್ವರ್ಡ್ ನಾರ್ಟೆನ್-'ಬರ್ಡ್ ಮ್ಯಾನ್‌'
ಮಾರ್ಕ್ ರಫೆಲ್ಲೋ-'ಫಾಕ್ಸ್ ಕ್ಯಾಚರ್‌'
ಜೆ.ಕೆ.ಸಿಮ್ಮಾನ್ಸ್-'ವೀಪ್ಲಾಶ್‌'

ಅತ್ಯುತ್ತಮ ಪೋಷಕ ನಟಿ
ಪಾಟ್ರಿಶಿಯ ಆರ್‌ಕೇಟ್-'ಬಾಯ್‌ಹುಡ್‌'
ಲಾರಾ ಡೆರ್ನ್-'ವೈಲ್ಡ್‌'
ಎಮ್ಮಾ ಸ್ಟೋನ್-'ಬರ್ಡ್ ಮ್ಯಾನ್‌'
ಕೈರಾ ನೈಟ್ಲಿ-'ದಿ ಇಮಿಟೇಷನ್ ಗೇಮ್‌'
ಮೆರಿಲ್ ಸ್ಟ್ರೀಪ್-'ಇಂಟು ದ ವುಡ್ಸ್‌'

ಅತ್ಯುತ್ತಮ ನಿರ್ದೇಶಕ
ಅಲೆಜಾಂಡ್ರೊ ಗೊಂಜಾಲೆಜ್-'ಬರ್ಡ್‌ಮ್ಯಾನ್‌'
ರಿಚರ್ಡ್ ಲಿಂಕ್‌ಲೇಟರ್-'ಬಾಯ್‌ಹುಡ್‌'
ಬೆನೆಟ್ ಮಿಲ್ಲರ್-'ಫಾಕ್ಸ್ ಕ್ಯಾಚರ್‌'
ವೆಸ್ ಆಂಡರ್‌ಸನ್-'ದಿ ಗ್ರ್ಯಾಂಡ್ ಬುದಪೆಸ್ಟ್ ಹೋಟೆಲ್‌'
ಮೋರ್ಟೆನ್ ಟಿಲ್‌ಡಾಮ್-'ದಿ ಇಮಿಟೇಷನ್ ಗೇಮ್‌'


ಅತ್ಯುತ್ತಮ ಅನಿಮೇಶನ್ ಚಿತ್ರಗಳು
'ಬಿಗ್ ಹೀರೋ 6'
'ದಿ ಬಾಕ್ಸ್ ಟ್ರಾಲ್ಸ್‌'
'ಹೌ ಟು ಟ್ರೈನ್ ಯುವರ್ ಡ್ರಾಗನ್ 2'
'ಸಾಂಗ್ ಆಫ್ ದಿ ಸೀ'
'ದಿ ಟೇಲ್ ಆಫ್ ದಿ ಪ್ರಿನ್ಸೆಸ್ ಕಯುಗ'

ಅತ್ಯುತ್ತಮ ಛಾಯಾಗ್ರಹಣ
ಎಮ್ಯಾನುಯಲ್ ಲುಬೆಸ್ಕಿ -'ಬರ್ಡ್ ಮ್ಯಾನ್‌'
ರಾಬರ್ಟ್ ಡಿ.ಯೋವ್ಯಾನ್- 'ದಿ ಗ್ರ್ಯಾಂಡ್ ಬುದಪೆಸ್ಟ್ ಹೋಟೆಲ್‌'
ಲುಕಾಸ್ ಝಲ್ ಮತ್ತು ರಿಜಾರ್ಡ್ ಲಿನ್‌ಜೆವಿಸ್ಕಿ-'ಇದಾ'
ಡಿಕ್ ಪೋಪ್-'ಮಿಸ್ಟರ್. ಟರ್ನರ್‌'
ರೋಜರ್ ಡೀಕಿನ್ಸ್-'ಅನ್‌ಬ್ರೋಕೆನ್‌'

ಅತ್ಯುತ್ತಮ ವಸ್ತ್ರವಿನ್ಯಾಸ
ಮಿಲೆನಾ ಕ್ಯನೋನೆರೊ-'ದಿ ಗ್ರ್ಯಾಂಡ್ ಬುದಪೆಸ್ಟ್ ಹೋಟೆಲ್‌'
ಮಾರ್ಕ್ ಬ್ರಿಡ್ಜೆಸ್-'ಇನ್‌ಹೆರೆಂಟ್ ವಾಯ್ಸ್‌'
ಕೊಲೆನ್ ಅಟ್‌ವುಡ್-'ಇಂಟು ದಿ ವುಡ್ಸ್‌'
ಅನ್ನಾ ಬಿ.ಷೆಪರ್ಡ್-'ಮೇಲ್‌ಫಿಸೆಂಟ್‌'
ಜಾಕ್ವಲಿನ್ ದುರ್ರಾನ್-'ಮಿಸ್ಟರ್.ಟರ್ನರ್‌'

ಅತ್ಯುತ್ತಮ ಸಾಕ್ಷ್ಯ ಚಿತ್ರ
'ಸಿಟಿಜನ್ ಫೋರ್‌'
'ಲಾಸ್ಟ್ ಡೇಯ್ಸ್ ಇನ್ ವಿಯಟ್ನಾಮ್‌'
'ವಿರುಂಗ'
'ದಿ ಸಾಲ್ಟ್ ಆಫ್ ದಿ ಅರ್ಥ್‌'
'ಫೈಂಡಿಂಗ್ ವಿವಿಯಾನ ಮಯಾರ್‌'

ಅತ್ಯುತ್ತಮ ಸಂಕಲನ
ಜೊಯಲ್ ಕಾಕ್ಸ್ ಮತ್ತು ಗ್ಯಾರಿ ರೋಚ್-'ಅಮೆರಿಕನ್ ಸ್ನಿಪರ್‌'
ಸಾಂಡ್ರ ಅದೈರ್-'ಬಾಯ್‌ಹುಡ್‌'
ಬಾರ್ನಿ ಪಿಲ್ಲಿಂಗ್-'ದಿ ಗ್ರ್ಯಾಂಡ್ ಬುದಪೆಸ್ಟ್ ಹೊಟೆಲ್‌'
ವಿಲಿಯಮ್ ಗೋಲ್ಡೆನ್ ಬರ್ಗ್-'ದಿ ಇಮಿಟೇಷನ್ ಗೇಮ್‌'
ಟಾಮ್ ಕ್ರಾಸ್-'ವೀಪ್ಲಾಶ್‌'

ಅತ್ಯುತ್ತಮ ವಿದೇಶ ಚಿತ್ರ
'ಇದಾ'
'ಲೆವಿಯಾಥನ್‌'
'ಟ್ಯಾಂಗೇರಿನ್‌'
'ವೈಲ್ಡ್ ಟೈಲ್ಸ್‌'
'ತಿಂಬುಕು'

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com