ಕೆಲಸವೇ ಮಾತಾಡಲಿದೆ

``ನನ್ನ ವಿರುದ್ಧದ ಆರೋಪ ಗಳೆಲ್ಲ ಸುಳ್ಳು. ನನ್ನ ಕೆಲಸವೇ ಮುಂದೆ ಮಾತನಾಡಲಿದೆ''. ಇದು ಕೇಂದ್ರ ಜಾಗೃತಆಯುಕ್ತ(ಸಿವಿಸಿ)ರಾಗಿ ಸೋಮ ವಾರವಷ್ಟೇ ...
ಕೆ.ವಿ. ಚೌದರಿ
ಕೆ.ವಿ. ಚೌದರಿ
Updated on

ನವದೆಹಲಿ: ``ನನ್ನ ವಿರುದ್ಧದ  ಆರೋಪ ಗಳೆಲ್ಲ ಸುಳ್ಳು. ನನ್ನ ಕೆಲಸವೇ ಮುಂದೆ ಮಾತನಾಡಲಿದೆ''. ಇದು ಕೇಂದ್ರ ಜಾಗೃತಆಯುಕ್ತ (ಸಿವಿಸಿ)ರಾಗಿ ಸೋಮ ವಾರವಷ್ಟೇ ನೇಮಕಗೊಂಡ ಕೆ.ವಿ. ಚೌದರಿ ಅವರ ಮಾತು. ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಸದ್ಯಕ್ಕೆ ನಾನು ಕಾನೂನು ಮೊರೆ ಹೋಗು ವುದಿಲ್ಲ ಎಂದೂ ಅವರು ತಿಳಿಸಿದ್ದಾರೆ. ಚೌದರಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ ರುವ ಹಿರಿಯ ವಕೀಲ ರಾಮ್  ಜೇಠ್ಮಲಾನಿ ಅವರು, ನೇಮಕ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರುವುದಾಗಿ ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com