ರಕ್ತಚಂದನ ಸಂರಕ್ಷಣೆಗೆ ಸಮಗ್ರ ನೀತಿ ರಚಿಸಿ

ರಕ್ತ ಚಂದನದ ಮರಗಳ ಕಳ್ಳಸಾಗಣೆಯು ಅವ್ಯಾಹತವಾಗಿರುವ ನಡುವೆಯೇ, ಈ ಮರಗಳ ಸುಸ್ಥಿರ ಸಂರಕ್ಷಣೆಗೆ ಸಮಗ್ರ ರಾಷ್ಟ್ರೀಯ ನೀತಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಕ್ತ ಚಂದನದ ಮರಗಳ ಕಳ್ಳಸಾಗಣೆಯು ಅವ್ಯಾಹತವಾಗಿರುವ ನಡುವೆಯೇ, ಈ ಮರಗಳ ಸುಸ್ಥಿರ ಸಂರಕ್ಷಣೆಗೆ ಸಮಗ್ರ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಪರಿಸರಕ್ಕೆ ಸಂಬಂಧಿಸಿದ ಸಂಸ್ಥೆಯೊಂದು ಆಗ್ರಹಿಸಿದೆ.

`ಟ್ರಾಫಿಕ್' ಸಂಸ್ಥೆಯು ರಕ್ತಚಂದನದ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಿದೆ. ಕರ್ನಾಟಕ, ಕೇರಳ, ಆಂಧ್ರ ಮತ್ತು ತಮಿಳುನಾಡಿನಲ್ಲಿ ಕಂಡುಬರುವ ಅತ್ಯಮೂಲ್ಯ ರಕ್ತಚಂದನದ ಮರಗಳು ಅಪಾಯದಂಚಿನಲ್ಲಿವೆ. ಇವುಗಳನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com