ಇಂಡಿಯನ್ ಆಯಿಲ್ ಕಾರ್ಪೊರೇಷನ್
ದೇಶ
ಐಒಸಿ ಜಿಎಂ ಅಮಾನತು
ಕಾರ್ಪೊರೇಟ್ ಬೇಹುಗಾರಿಕೆ ಹಗರಣಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ)ನ ಜನರಲ್ ಮ್ಯಾನೇಜರ್...
ನವದೆಹಲಿ: ಕಾರ್ಪೊರೇಟ್ ಬೇಹುಗಾರಿಕೆ ಹಗರಣಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ)ನ ಜನರಲ್ ಮ್ಯಾನೇಜರ್ ತಲೆದಂಡ. ಖಾಸಗಿ ಕಂಪನಿಯೊಂದರ ಅಧಿಕಾರಿಗೆ ಸಂಸ್ಥೆಯ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಐಒಸಿ ತನ್ನ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂ„ಸಿದ ಜನರಲ್ ಮ್ಯಾನೇಜರ್ ದೆಬಾಂಗ್ಶು ರೇ ಅವರನ್ನು ಅಮಾನತು ಮಾಡಿದೆ. ರೇ ಅವರು ದೂರವಾಣಿ ಮೂಲಕ ಮಾಹಿತಿ ಸೋರಿಕೆ ಮಾಡುತ್ತಿದ್ದುದು ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ