ಆರನೇ ದಿನವೂ ರಸ್ತೆ ಬಂದ್

ಉತ್ತರಾಖಂಡದಲ್ಲಿ ಪ್ರತಿಕೂಲ ಹವಾಮಾನ ಮತ್ತು ಮಳೆಯಿಂದಾಗಿ ಋಷಿಕೇಶ ಮತ್ತು ಬದರಿನಾಥ ಹೆದ್ದಾರಿ ಸತತ 6ನೇ ದಿನವಾದ ಭಾನುವಾರ ಬಂದ್ ಆಗಿತ್ತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗೋಪೇಶ್ವರ್: ಉತ್ತರಾಖಂಡದಲ್ಲಿ ಪ್ರತಿಕೂಲ ಹವಾಮಾನ ಮತ್ತು ಮಳೆಯಿಂದಾಗಿ ಋಷಿಕೇಶ ಮತ್ತು ಬದರಿನಾಥ ಹೆದ್ದಾರಿ ಸತತ 6ನೇ ದಿನವಾದ ಭಾನುವಾರ ಬಂದ್ ಆಗಿತ್ತು.

ಚಮೋಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಬೆಳವಮಿಗೆ ನಡೆದಿದೆ. ಇದರಿಂದ ಗೋವಿಂದ ಘಾಟ್ ಗೆ ತೆರಳಬೇಕಾಗಿದ್ದ 150 ಯಾತ್ರಿಕರನ್ನು ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಯಿತು.

ಜೋಶಿಮಠ ಮತ್ತು ಗೋವಿಂದಘಾಟ್ ನಡುವಿನ ರಸ್ತೆ ಭೂಕುಸಿತದಿಂದ ಬಂದ್ ಆಗಿರುವುದರಿಂದ ಉತ್ತರಾಖಂಡ ಸರ್ಕಾರ ಕಾಪ್ಟರ್ ಅನ್ನು ನಿಯೋಜಿಸಿದೆ. ಏ.28ರಂದು ಮಳೆಯಿಂದ 3 ಸಾವಿರಕ್ಕೂ ಹೆಚ್ಚು ಮಂದಿ ಸಿಕ್ಕಿ ಹಾಕಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com