ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ಕೊಲೀಜಿಯಂ ತೀರ್ಪು ಮರು ವಿಮರ್ಶೆ ಏಕೆ?: ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳ ಸಮಿತಿಗೆ (ಕೊಲೀಜಿಯಂ) ಸಂಬಂಧಿಸಿದಂತೆ 1993ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರು ವಿಮರ್ಶೆ ಮಾಡಬೇಕೆಂದು ಏಕೆ ಕೇಳುತ್ತಿದ್ದೀರಿ? ನೀವು (ಕೇಂದ್ರ ಸರ್ಕಾರ) ಜಾರಿಗೊಳಿಸಲು ಉದ್ದೇಶಿಸಿದ ಆಯೋಗ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ...

ನವದೆಹಲಿ: ನ್ಯಾಯಮೂರ್ತಿಗಳ ಸಮಿತಿಗೆ (ಕೊಲೀಜಿಯಂ) ಸಂಬಂಧಿಸಿದಂತೆ 1993ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರು ವಿಮರ್ಶೆ ಮಾಡಬೇಕೆಂದು ಏಕೆ ಕೇಳುತ್ತಿದ್ದೀರಿ? ನೀವು (ಕೇಂದ್ರ ಸರ್ಕಾರ) ಜಾರಿಗೊಳಿಸಲು ಉದ್ದೇಶಿಸಿದ ಆಯೋಗ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಿಲ್ಲ ಎಂದು ಹೇಗೆ ಹೇಳುತ್ತೀರಿ?

ಹೀಗೆಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡಿದ್ದು ಖೆಹರ್ ನೇತೃತ್ವದ ನ್ಯಾಯಪೀಠ. ಆಯೋಗಕ್ಕೆ ಸಂಬಂಧಿಸಿ ಮುಂದುವರಿದ ವಿಚಾರಣೆ ವೇಳೆ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರನ್ನು ಪ್ರಶ್ನಿಸಿತು ಕೋರ್ಟ್.

ಹೀಗಿದ್ದರೂ ರೋಹಟಗಿ ಅವರಿಗೆ ನ್ಯಾಯಾಂಗ ನೇಮಕ ಆಯೋಗದ ಪರವಾಗಿವಾದ ಮುಂದುವರಿಸಲು ನ್ಯಾಯಪೀಠ ಅವಕಾಶ ನೀಡಿತು.

Related Stories

No stories found.

Advertisement

X
Kannada Prabha
www.kannadaprabha.com