ನವದೆಹಲಿ:ಕೇಂದ್ರ ಜಾಗೃತಆಯೋಗದ ಆಯುಕ್ತ ಹಾಗೂ ಜಾಗೃತ ದಳದಮುಖ್ಯ ಆಯುಕ್ತರನ್ನು ಶೀಘ್ರವೇನೇಮಕ ಮಾಡುವುದಾಗಿ ಕೇಂದ್ರ ಸಚಿವಜಿತೇಂದ್ರ ಸಿಂಗ್ ಹೇಳಿದ್ದಾರೆ. ನೇಮಕಾತಿಸಂಬಂಧ ಇದ್ದ ಎಲ್ಲಾ ತೊಡಕುಗಳನ್ನುಸುಪ್ರಿಂ ಕೋರ್ಟ್ ನಿವಾರಿಸಿದೆ.ಹೀಗಾಗಿ ಶೀಘ್ರವೇನೇಮಕ ಮಾಡುವುದಾಗಿ ಅವರು ಹೇಳಿದರು.
ಸಿವಿಸಿಮುಖ್ಯಸ್ಥ ಪ್ರದೀಪ್ ಕುಮಾರ್ಹಾಗೂ ಜಾಗೃತ ದಳದ ಆಯುಕ್ತ ಜೆ,ಎಂಗರ್ಗ್ 2014 ರಸೆಪ್ಟಂಬರ್ 7ಮತ್ತು 28ರಂದು ಅವಧಿಪೂರ್ಣಗೊಂಡು ನಿವೃತ್ತಿಯಾಗಿದ್ದರೂ.ಅಂದಿನಿಂದ ಈಎರಡು ಹುದ್ದೆಗೆ ನೇಮಕ ಮಾಡಿರಲ್ಲಿಲ್ಲ.
ಈಗಉಚ್ಚ ನ್ಯಾಯಾಲಯ ಆಯುಕ್ತರ ನೇಮಕಾತಿಗೆಅನುಮತಿ ನೀಡಿದ್ದೂ,130 ಅರ್ಜಿಗಳಪೈಕಿ 10 ಜನರನ್ನುಅಂತಿಮಗೊಳಿಸಲಾಗಿದೆ ಎಂದರು.
ಭ್ರಷ್ಟಾಚಾರವಿರೋಧಿ ಸಮಿತಿಯಾದ ಕೇಂದ್ರ ಜಾಗೃತಆಯೋಗಕ್ಕೆ ಇಬ್ಬರು ಆಯುಕ್ತರನ್ನುನೇಮಿಸಲಾಗುತ್ತದೆ.
Advertisement