ಆರೆಸ್ಸೆಸ್ ಹೇಳಿಕೆಗೆ ಖಂಡನೆ: ಆರೆಸ್ಸೆಸ್ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜೆಎನ್‍ಯು, ಇದು ಪ್ರತಿಗಾಮಿ ಹೇಳಿಕೆ ಎಂದಿದೆ. ಎನ್‍ಇಟಿಯೇತರ ಫೆಲೋಶಿಪ್ ರದ್ದುಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ಧ ರಾಷ್ಟ್ರಮಟ್ಟದಚಳವಳಿಗೆ ವಿದ್ಯಾರ್ಥಿಗಳು ಮುಂದಾಗಿರುವಾಗಲೇ ಆರೆಸ್ಸೆಸ್ ಇಂತಹ ಆರೋಪ ಮಾಡಿರುವುದು ಅದರ ಉದ್ದೇಶವನ್ನು ತಿಳಿಸುತ್ತದೆ ಎಂದೂ ಹೇಳಿದೆ ವಿದ್ಯಾರ್ಥಿ ಸಂಘಟನೆ.