ಇ ತ್ಯಾಜ್ಯ ವಿವರ ಕೇಳಿದ ಕೋರ್ಟ್

ನಿಯಮಗಳ ಪ್ರಕಾರ ಇ ತ್ಯಾಜ್ಯ ನಿರ್ವಹಣೆ ನಡೆಯುತ್ತಿಲ್ಲ ಎಂಬ ದೂರಿನ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನಿಯಮಗಳ ಪ್ರಕಾರ ಇ ತ್ಯಾಜ್ಯ ನಿರ್ವಹಣೆ ನಡೆಯುತ್ತಿಲ್ಲ ಎಂಬ ದೂರಿನ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ಪೀಠ, ಇ ತ್ಯಾಜ್ಯ ಉತ್ಪಾದನೆ, ಪುನರ್‍ಬಳಕೆ ಮತ್ತು ವಿಲೇವಾರಿ ಕುರಿತು ಸಂಪೂರ್ಣ ವರದಿ ಸಲ್ಲಿಸುವಂತೆ ಎಲ್ಲಾ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ (ಎಸ್‍ಪಿಸಿಬಿ) ಸೂಚಿಸಿದೆ. 
ದೂರಿನ ಹಿನ್ನೆಲೆಯಲ್ಲಿ, ಇ ತ್ಯಾಜ್ಯದ ಅಧಿಕೃತ ಸಂಗ್ರಹ, ಕೇಂದ್ರ, ಸಗಟು ಗ್ರಾಹಕರು, ಪುನರ್‍ಬಳಕೆದಾರರು, ಅಲ್ಲಿ ಅನುಸರಿಸುವ ವಿಧಾನಗಳು ಸೇರಿದಂತೆ ಇ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನೀಡಲೇ ಸೂಚಿಸಲಾಗಿದೆ ಎಂದು ನ್ಯಾ. ಯು.ಎಸ್. ಸಾಳ್ವಿ ಹೇಳಿದ್ದಾರೆ. ಮುಂದಿನ ವಿಚಾರಣೆ ಡಿ.3ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com