ನವದೆಹಲಿ: ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬೇಳೆ ದಾಸ್ತಾನಿನ ಮೇಲೆ ದಾಳಿ ಮುಂದುವರೆಸಿರುವ ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯದ ಅಧಿಕಾರಿಗಳು 15,335.95 ಟನ್ವ ಶಪಡಿಸಿಕೊಂಡಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ 7,033, ಕರ್ನಾಟಕ 5,487.74, ರಾಜಸ್ಥಾನ 2,051 ಮತ್ತು ಹರಿಯಾಣದಿಂದ 764.07 ಟನ್ ಸೇರಿದೆ.