ವಿವಾಹಿತೆಯಾಗಿದ್ದ ಅನು ಶಾಂತಿ ನಿನೋ ಜತೆ ಪ್ರೇಮಸಂಬಂಧ ಹೊಂದಿದ್ದು, ಇದಕ್ಕೆ ತನ್ನ ಕುಟುಂಬ ಅಡ್ಡಿಯಾಗಬಾರದೆಂದು ಬಯಸಿ ತನ್ನ ಮಗಳನ್ನು ಮತ್ತು ಅತ್ತೆಯನ್ನು ಪ್ರಿಯಕರ ನಿನೋ ಜತೆ ಸೇರಿ ಹತ್ಯೆ ಮಾಡಿದ್ದರು. ಅನು ಅವರ ಪತಿ ಲಿಜೀಶ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದರೂ, ಕೂದಲೆಳೆಯ ಅಂತರದಿಂದ ಲಿಜೀಶ್ ಪಾರಾಗಿದ್ದರು.