ಕಿಟಕಿಗಳಿಗೆ ಗುಂಡುಗಳು ಬಂದು ಬಡಿಯುತ್ತಿದ್ದವು. ನಾವು 2 ಗಂಟೆ ಕಾಲ ಮಂಚದಡಿ ಬಚ್ಚಿಟ್ಟುಕೊಂಡೆವು. ರಾತ್ರಿಯಾದೊಡನೆ, ಲೈಟ್‍ಗಳನ್ನೂ ಸ್ವಿಚ್ ಆಫ್ ಮಾಡಿದೆವು. ನನ್ನ ಅಪ್ಪನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ''. ಹೀಗೆಂದು ಹೇಳಿದ್ದು ಪಠಾಣ್‍ಕೋಟ್ ಕಾರ್ಯಾಚರಣೆಯಲ್ಲಿ ಮಡಿದ ಹುತಾತ್ಮ ಸುಬೇದಾರ್ ಮೇಜರ್ ಫತೇಹ್‍ಸಿಂಗ್ ಅವರ ಪುತ್ರಿ ಮಧು.