
ಮುಂಬೈ: ಢಾಕಾದಲ್ಲಿ ನಡೆದ ಉಗ್ರ ದಾಳಿಗೆ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಉಗ್ರ ದಾಳಿಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಸಹ ಖಂಡಿಸಿದ್ದಾರೆ.
ಢಾಕಾ ಉಗ್ರ ದಾಳಿಯಲ್ಲಿ ಭಾರತದ ಯುವತಿಯೂ 20 ಜನರು ಮೃತಪಟ್ಟ ಘಟನೆಯನ್ನು ಸಲೀಮ್ ಖಾನ್ ಖಂಡಿಸಿದ್ದು, ಇಸ್ಲಾಮ್ ಧರ್ಮಾನುಯಾಯಿಗಳು ಇಂತಹ ಅಮಾನವೀಯ ಕೃತ್ಯಗಳನ್ನು ನಡೆಸುವುದಿಲ್ಲ ಎಂದು ಹೇಳಿದ್ದಾರೆ. " ಇಂತಹ ಅಮಾನವೀಯ ದಾಳಿಯನ್ನು ನಡೆಸುವ ಉಗ್ರರು ತಮ್ಮನ್ನು ತಾವು ಮುಸ್ಲಿಮರು ಎಂದು ಕರೆದುಕೊಳ್ಳುತ್ತಾರೆ.
Advertisement