ಮೇ 1ನೇ ತಾರೀಖಿನಿಂದ ಯುವತಿ ತಮ್ಮ ಗೆಳತಿಯ ಮದುವೆಯ ಸಂಗೀತ್ ರಿಹರ್ಸಲ್ ಮುಗಿಸಿ ಮುಂಜಾನೆ 5.30ರ ಹೊತ್ತಿಗೆ ಲುಲ್ಲಾನಗರ್ ಮೈನ್ ಸಿಗ್ನಲ್ ದಾರಿಯಾಗಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರಿನ ಕಿಟಕಿ ಗಾಜು ಟಿಂಟೆಡ್ ಆಗಿದ್ದರೂ, ಒಳಗೆ ಇಣುಕಿದ ಪುಂಡರ ಗುಂಪೊಂದು ಅಸಭ್ಯ ಭಾಷೆಯಲ್ಲಿ ಈ ಯುವತಿ ಮತ್ತು ಆಕೆಯ ಗೆಳೆಯರನ್ನು ನಿಂದಿಸಿದ್ದಾರೆ.