
ಜಮ್ಮು: ಮುಂದಿನ 15 ವರ್ಷಗಳು ನರೇಂದ್ರ ಮೋದಿ ಅವರೇ ದೇಶದ ಪ್ರದಾನಿಯಾಗಿರುತ್ತಾರೆ, ಕಾಂಗ್ರೆಸ್ ಗೆ ಈ ಬಗ್ಗೆ ಕಳವಳ ಬೇಡ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಮೋದಿ ಪ್ರಧಾನಿ ಮಾತ್ರವಷ್ಟೇ, ಅವರು ದೇಶದ ಚಕ್ರವರ್ತಿಯಲ್ಲ ಎಂದು ರಾಯ್ ಬರೇಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುನವ ರಾಮನ್ ವಿಲಾಸ್ ಪಾಸ್ವಾನ್ ಮುಂದಿನ 15 ವರ್ಷಗಳು ಮೋದಿ ಪಿಎಂ ಆಗಿರುತ್ತಾರೆ ಎಂಬ ಭರವಸೆ ವ್ಯಕ್ತ ಪಡಿಸಿದರು.
ಜನಾದೇಶದ ಮೇರೆಗೆ ಮುಂದೆಯೂ ಮೋದಿ ಪ್ರಧಾನಿಯಾಗಿರುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
Advertisement