ಅಖಿಲೇಶ್ ಕ್ಯಾಂಪೇನ್ ವಿಡಿಯೋದಲ್ಲಿ ಮುಲಾಂಯಗೆ ಇಲ್ಲ ಸ್ಥಾನ

ಸಮಾಜವಾದಿ ಪಕ್ಷದ ಕುಟುಂಬ ಕಲಹ ಇನ್ನೂ ಮುಂದುವರಿಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ತಮ್ಮ ಮುಂದಿನ ವಿಧಾನ ಸಭೆ ...
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್

ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ಕುಟುಂಬ ಕಲಹ ಇನ್ನೂ ಮುಂದುವರಿಯುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ತಮ್ಮ ಮುಂದಿನ ವಿಧಾನ ಸಭೆ ಚುನಾವಣೆಯ ಪ್ರಚಾರಕ್ಕಾಗಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದಾರೆ.

ನವೆಂಬರ್ 3 ರಂದು ಆರಂಭಗೊಳ್ಳಲಿರುವ ರಥ್ ಚುನಾವಣಾ ಪ್ರಚಾರಕ್ಕಾಗಿ ಈ ವಿಡಿಯೋ ರಿಲೀಸ್ ಮಾಡಲಾಗಿದ್ದು, ಮೂರ ನಿಮಿಷಗಳ ವಿಡಿಯೋದಲ್ಲಿ ಪಕ್ಷದ ಸರ್ವೋಚ್ಛ ನಾಯಕ ಮುಲಾಯಂ ಸಿಂಗ್ ಆಗಲಿ, ಅಥವಾ ತನ್ನ ಚಿಕ್ಕಪ್ಪ ಶಿವಪಾಲ್ ಯಾದವ್ ಅವರದ್ದು ಒಂದೇ ಒಂದು ದೃಶ್ಯವಿಲ್ಲ.

ಕೇವಲ ಅಖಿಲೇಶ್ ಯಾದವ್ ಮನೆ , ಕಚೇರಿಯಲ್ಲಿರುವ ದೃಶ್ಯ, ಮಾಧ್ಯಮ ಸಂವಾದಗಳಿರುವ ದೃಶ್ಯಗಳಿವೆ.  ಜೊತೆಗೆ ಉತ್ತರ ಪ್ರದೇಶದಲ್ಲಿ ತಾವು ಜಾರಿಗೆ ತಂದಿರುವ ಹಲವು ಯೋಜನೆಗಳ ಬಗ್ಗೆ ಪರಿಚಯ ನೀಡಲಾಗಿದೆ. ಅಂತ್ಯದಲ್ಲಿ ಉತ್ತರ ಪ್ರದೇಶ್ ಇಸ್ ಮೈ ಫ್ಯಾಮಿಲಿ ಎಂಬ ವಾಕ್ಯವನ್ನು ಅಂತ್ಯದಲ್ಲಿ ಹಾಕಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com