27 ವರ್ಷಗಳ ನಂತರ ಸೇವೆಯನ್ನು ಸ್ಥಗಿತಗೊಳಿಸಿದ ಐಸಿಜಿಎಸ್ ವರದ್ ಹಡಗು

27 ವರ್ಷಗಳ ನಂತರ ವಿಕ್ರಮ್ ದರ್ಜೆಯ ಕಡಲಾಚೆಯ ಗಸ್ತು ಹಡಗಿನ 8ನೇ ಕೋಸ್ಟ್ ಗಾರ್ಡ್ ಹಡಗು...
ಐಸಿಜಿಎಸ್ ವರದ್
ಐಸಿಜಿಎಸ್ ವರದ್
Updated on
ಚೆನ್ನೈ: 27 ವರ್ಷಗಳ ನಂತರ ವಿಕ್ರಮ್ ದರ್ಜೆಯ ಕಡಲಾಚೆಯ ಗಸ್ತು ಹಡಗಿನ 8ನೇ  ಕೋಸ್ಟ್ ಗಾರ್ಡ್ ಹಡಗು ವರಾದ್ ಇಂದು ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.
ಗೋವಾ ಶಿಪ್ ಯಾರ್ಡ್ ಲಿಮಿಟೆಡ್ ನಿರ್ಮಿಸಿದ ಹಡಗು 1990ರಲ್ಲಿ ಸೇವೆ ಆರಂಭಿಸಿತ್ತು ಎಂಗು ಕರಾವಳಿ ಕಾವಲು ಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಸ್ಥಗಿತಗೊಂಡ ಸಮಾರಂಭದಲ್ಲಿ ಇಂದು ಕರಾವಳಿ ಕಾವಲು ಪಡೆಯ ಆಯುಕ್ತ(ಪೂರ್ವ) ರಾಜನ್ ಬರ್ಗೊತ್ರಾ ಚೆನ್ನೈ ಬಂದರಿನಲ್ಲಿ ಕಳೆದ ರಾತ್ರಿ ಗೌರವಾರ್ಥವಾಗಿ ಕೋಸ್ಟ್ ಗಾರ್ಡ್ ಚೀಲವನ್ನು ಹಡಗಿನಿಂದ ಕೆಳಗಿಳಿಸಲಾಯಿತು.
ಬಂದರಿನ ಕಮಾಂಡಿಂಗ್ ಅಧಿಕಾರಿ ಕಮಾಂಡೆಂಟ್ ಅನ್ವರ್ ಖಾನ್ ಸ್ಥಗಿತಗೊಂಡ ವರದಿಯನ್ನು ಬರ್ಗೊತ್ರ ಅವರಿಗೆ ಹಸ್ತಾಂತರಿಸಿದರು ಎಂದು ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com