ಮುಂಬೈ: ಔರಂಗಾಬಾದ್ ನ ಪುರಸಭಾ ಕಾರ್ಪೊರೇಷನ್ ನ ಸಭೆಯಲ್ಲಿ ಇಬ್ಬರು ಕಾರ್ಪೊರೇಟರ್ ಗಳು ವಂದೇ ಮಾತರಂ ಗೆ ಎದ್ದು ನಿಲ್ಲಲು ನಿರಾಕರಿಸಿದ್ದಾರೆ. ಎಐಎಂಐಎಂ ಪಕ್ಷಕ್ಕೆ ಸೇರಿದ ಇಬ್ಬರು ಕಾರ್ಪೊರೇಟರ್ ಗಳು ವಂದೇ ಮಾತರಂ ಗೆ ಎದ್ದು ನಿಲ್ಲಲು ನಿರಾಕರಿಸಿದ್ದು, ಬಿಜೆಪಿ, ಶಿವಸೇನೆ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.