ಈದ್ ದಿನದಂದು ಗೋಹತ್ಯೆ ಬೇಡ: ಮುಸ್ಲಿಮರಿಗೆ ದರುಲ್ ಇಫ್ತಾ ಜಾಮಿಯಾ ನಿಜಾಮಿ ಕರೆ

ಈದ್-ಉಲ್-ಅಝಾ ದಿನದಂದು ಗೋಹತ್ಯೆ ಮಾಡದಂತೆ ಮುಸ್ಲಿಮರಿಗೆ ದರುಲ್ ಇಫ್ತಾ ಜಾಮಿಯಾ ನಿಜಾಮಿ ಕರೆ ನೀಡಿದ್ದಾರೆ.
ಈದ್-ಉಲ್-ಅಝಾ ದಿನದಂದು ಗೋಹತ್ಯೆ ಮಾಡಬೇಡಿ: ಮುಸ್ಲಿಮರಿಗೆ ದರುಲ್ ಇಫ್ತಾ ಜಾಮಿಯಾ ನಿಜಾಮಿ ಕರೆ
ಈದ್-ಉಲ್-ಅಝಾ ದಿನದಂದು ಗೋಹತ್ಯೆ ಮಾಡಬೇಡಿ: ಮುಸ್ಲಿಮರಿಗೆ ದರುಲ್ ಇಫ್ತಾ ಜಾಮಿಯಾ ನಿಜಾಮಿ ಕರೆ
ಹೈದರಾಬಾದ್: ಈದ್-ಉಲ್-ಅಝಾ ದಿನದಂದು ಗೋಹತ್ಯೆ ಮಾಡದಂತೆ ಮುಸ್ಲಿಮರಿಗೆ ದರುಲ್ ಇಫ್ತಾ ಜಾಮಿಯಾ ನಿಜಾಮಿ ಕರೆ ನೀಡಿದ್ದಾರೆ. ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಮುಸ್ಲಿಮರು ಈದ್-ಉಲ್-ಅಝಾ ದಿನದಂದು ಗೋಹತ್ಯೆ ಮಾಡಬಾರದು, ಈ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ನಿಜಾಮಿ ಹೇಳಿದ್ದಾರೆ. 
ಮುಸ್ಲಿಮರ ಹಬ್ಬ ಈದ್-ಉಲ್-ಅಝಾ ಬಕ್ರಿದ್ ಎಂದೇ ಪ್ರಸಿದ್ಧವಾಗಿದ್ದು, ಸೆಪ್ಟೆಂಬರ್ ನಲ್ಲಿ ಆಚರಣೆ ಮಾಡಲಾಗುತ್ತದೆ. ದರುಲ್ ಇಫ್ತಾ ಜಾಮಿಯಾಗೆ ಸಾದರ್ ಮುಫ್ತಿ ನೇತೃತ್ವ ವಹಿಸಿದ್ದು, ಪ್ರತಿ ವರ್ಷ 1500 ಫತ್ವಾಗಳನ್ನು ಹೊರಡಿಸುವ ಸಂಸ್ಥೆ ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com