ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತನ್ನ ಮನೆಯಲ್ಲಿ ಹಿಂದೂಸ್ಥಾನ ಜಿಂದಾಬಾದ್ ಘೋಷಣೆ ಬರೆದು ಕೂಗಿದ್ದ ಯುವಕನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಹಿಂದೂಸ್ಥಾನದ ಪರವಾದ ಘೋಷಣೆ ದೇಶದ ಅಸ್ಮಿತೆಗೆ ಧಕ್ಕೆ ಉಂಟುಮಾಡುತ್ತದೆ ಆದ್ದರಿಂದ ಅದನ್ನು ಅಳಿಸುವಂತೆ ಸ್ಥಳೀಯರು ಸಲಹೆ ನೀಡಿದ್ದರು, ಕೆಲವರು ಘೋಷಣೆಯ ಫೋಟೋ ತೆಗೆದು ಪೊಲೀಸ್ ಅಧಿಕಾರಿಗಳಿಗೆ ಕಳಿಸಿದ್ದಾರೆ.