ನಾನು ಗುಜರಾತ್ ಗೆ 6 ಸದಸ್ಯರ ತಂಡವನ್ನು ಕಳಿಸಿದ್ದೆ, ಗುಜರಾತ್ ನ ಗ್ರಾಮೀಣ ಭಾಗದಲ್ಲಿ ಅವರು ಸಮೀಕ್ಷೆ ನಡೆಸಿ ಅಲ್ಲಿನ ರೈತರು, ವಾಹನ ಚಾಲಕರು, ವೇಯ್ಟರ್ ಗಳನ್ನು ಮಾತನಾಡಿಸಿದ್ದಾರೆ. ಸಮೀಕ್ಷೆಯ ಫಲಿತಾಂಶದಲ್ಲಿ ಆಡಳಿತ ವಿರೋಧಿ ಅಲೆ ಕಾಣುತ್ತಿದ್ದು ಫಲಿತಾಂಶವನ್ನು ಆಧರಿಸಿ ಬಿಜೆಪಿ ಗುಜರಾತ್ ನಲ್ಲಿ ಬಹುಮತ ಪಡೆಯುವುದಿಲ್ಲ ಎಂದು ಹೇಳುತ್ತಿರುವುದಾಗಿ ಸಂಜಯ್ ಕಾಕ್ಡೆ ಹೇಳಿದ್ದಾರೆ.