ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿದೆ ಕೇಜ್ರಿವಾಲ್ ಕುರಿತಾದ 'ಎನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌' ಚಿತ್ರ

ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಕೀಯ ಕುರಿತಾದ ಎನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌ ಚಿತ್ರ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ಮುಂಬೈ: ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಕೀಯ ಕುರಿತಾದ ಎನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌ ಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. 
ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ವೆಬ್ ಸೈಟ್ ಗಳಲ್ಲಿ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವು. ನಂತರ ಯೂಟ್ಯೂಬ್ ನಲ್ಲೇ ಸಾಕಷ್ಟು ಮಂದಿ ವೀಕ್ಷಿಸುವುದರಿಂದ ಅದರಲ್ಲೆ ಬಿಡುಗಡೆ ಮಾಡಿದೆವು ಎಂದು ಎಂದು ಸಹ ನಿರ್ದೇಶಕ ಖುಶ್ಬೂ ರಂಕಾ ಹೇಳಿದ್ದಾರೆ. 
ನವೆಂಬರ್ 17ರಂದು ಭಾರತದಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಭ್ರಷ್ಟಾಚಾರ ಮುಕ್ತ ಭಾರತ ಆಂದೋಲನ ಹಾಗೂ ಅದರಿಂದ ಹುಟ್ಟಿದ ಆಮ್ ಆದ್ಮಿ ಪಾರ್ಟಿ ಕುರಿತಾದ ಚಿತ್ರಕಥೆಯನ್ನು ಎನ್‌ ಇನ್‌ಸಿಗ್ನಿಫಿಕೆಂಟ್‌ ಮ್ಯಾನ್‌ ಚಿತ್ರ ಹೊಂದಿದೆ. 
ಚಿತ್ರವನ್ನು ಆನಂದ್ ಗಾಂಧಿ ಎಂಬುವರು ನಿರ್ದೇಶಿಸಿದ್ದು ವಿಜಯ್ ಶುಕ್ಲಾ ಮತ್ತು ಖೂಶ್ಬೂ ರಂಕಾ ಚಿತ್ರವನ್ನು ನಿರ್ದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com