ಆದರೆ 1969-70 ರ ಜಮಾಬಂದಿ ನೋಂದಣಿ ಪ್ರಕಾರ, 3000, 3035, 3041 and 3045 ಖಾತಾ ಸಂಖ್ಯೆಯ ಭೂಮಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ. ಆದರೆ ಇದಕ್ಕೆ ಭಾರತದ ರಕ್ಷಣಾ ಎಸ್ಟೇಟ್ ನಿಂದ ಬಾಡಿಗೆ ನೀಡಲಾಗುತ್ತಿದ್ದು, ಬಾಡಿಗೆಯ ಮೊತ್ತ ಖಾಸಗಿ ವ್ಯಕ್ತಿಗೆ ಸೇರಿದೆ ಎಂದು ಸಿಬಿಐ ವಿಚಾರಣೆ ವೇಳೆ ಬಹಿರಂಗವಾಗಿದೆ.