ಛತ್ತೀಸ್ ಗಢ: ಶುಕ್ರವಾರ ಬೆಳಗ್ಗೆ ಛತ್ತೀಸ್ ಗಢದ ಬಿಲಾಸ್ಪುರ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮಾವೋವಾದಿಯೊಬ್ಬ ಹತನಾಗಿದ್ದಾನೆ.
ಭದ್ರತಾ ಪಡೆಗಳು ಮತ್ತು ನಕ್ಸಲೀಯರ ಮಧ್ಯೆ ಗುಂಡಿನ ದಾಳಿ ನಡೆಯಿತು. ಭದ್ರತಾ ಪಡೆಗಳು ಸ್ಥಳದಿಂದ ಹ್ಯಾಂಡ್ ಗ್ರೆನೇಡ್ ಮತ್ತು ಸಣ್ಣ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ವಿವರಗಳು ಸಿಕ್ಕಿಲ್ಲ.