ಉತ್ತರ ಪ್ರದೇಶ ಚುನಾವಣೆ 2017: 11 ಗಂಟೆ ವರೆಗೆ ಶೇ.24.5 ರಷ್ಟು ಮತದಾನ

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಫೆ.11 ರಂದು ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, 73 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಉತ್ತರ ಪ್ರದೇಶ ಚುನಾವಣೆ 2017: 11 ಗಂಟೆ ವರೆಗೆ ಶೇ.24.5 ರಷ್ಟು ಮತದಾನ
ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಫೆ.11 ರಂದು ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, 73 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 
ಪ್ರಮುಖ ವಿಧಾನಸಭಾ ಕ್ಷೇತ್ರಗಲ್ಲಿ ಬೆಳಿಗ್ಗೆ 9 ಗಂಟೆ ವರೆಗಿನ ಮತದಾನ ಪ್ರಮಾಣದ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಅಲೀಘರ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.10.5 ರಷ್ಟು ಮತದಾನ, ಬುಲಂದ್ ಶಹರ್ ನಲ್ಲಿ ಶೇ.12 ರಷ್ಟು ಮತದಾನ ನಡೆದಿದ್ದರೆ, ಮುಜಾಫರ್ ನಗರದಲ್ಲಿ ಶೇ.15 ರಷ್ಟು ಮತದಾನ ನಡೆದಿದೆ. 
ಮತದಾನದ ಪ್ರಮುಖಾಂಶಗಳು 
  • ಮೀರತ್ ನಲ್ಲಿ ಬಿಜೆಪಿ ಶಾಸಕ ಸರ್ಧಾನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಂಗೀತ್ ಸೋಮ್ ಮತದಾನ 
  • ಮಥುರಾದಲ್ಲಿ 115 ವಯಸ್ಸಿನ ವೃದ್ಧೆಯಿಂದ ಮತದಾನ 
  • ಏಳು ಹಂತಗಳ ಮತದಾನದ ಪೈಕಿ ಮೊದಲನೇ ಹಂತದಲ್ಲಿ ಸುಮಾರು 73 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 15 ಜಿಲ್ಲೆಗಳ ಒಟ್ಟು 2.6 ಕೋಟಿ ಜನರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com