ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗೇಟ್ ವೇ ಡಯಲಾಗ್ ಕಾರ್ಯಕ್ರಮದಲ್ಲಿ 'ರಾಜಕೀಯ ಬದಲಾವಣೆ ಮತ್ತು ಆರ್ಥಿಕ ಅಸ್ಥಿರತೆ' ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಜೈಶಂಕರ್ ಅವರು, 'ಭಾರತ ಸಾರ್ಕ್ ಅನ್ನು ಪೂರ್ತಿಯಾಗಿ ಕೈಬಿಟ್ಟಿಲ್ಲ, ಆದರೆ ಅದೇ ರೀತಿಯ ಪ್ರಾದೇಶಿಕ ಏಕತೆ, ಸಮಗ್ರತೆಯ ಅವಕಾಶಗಳನ್ನು ಶೋಧಿಸುತ್ತಿದೆ' ಎಂದು ಜೈಶಂಕರ್ ತಿಳಿಸಿದ್ದಾರೆ.